ಅಂತರಾಷ್ಟ್ರೀಯ

ಬಿಕಿನಿಯಲ್ಲಿ ಫೋಟೋಶೂಟ್ ಮಾಡುತ್ತಿದ್ದ ಮಾಡೆಲ್ ನೋಡಿ ಹಸ್ತಮೈಥುನ ಮಾಡುತ್ತಿದ್ದ ಯುವಕ ! ಮುಂದೆ ಏನಾಯಿತು ನೋಡಿ…

Pinterest LinkedIn Tumblr

ರಿಯೋ ಡಿ ಜನೈರೋ: ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಫೋಟೋಶೂಟ್ ಮಾಡುತ್ತಿದ್ದಾಗ ತನ್ನನ್ನು ನೋಡಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಯುವಕನನ್ನು ಹಿಡಿದುಕೊಂಡ ಮಾಡೆಲ್ ಆತನಿಗೆ ಥಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಬ್ರೆಜಿಲ್ ನ ಮಿಶ್ರ ಸಮರ ಕಲೆ ಫೈಟರ್ ಆಗಿರುವ 27 ವರ್ಷದ ಜೋಯ್ಸ್ ವಿಯೆರಾ ಅವರು ರಿಯೋ ಡಿ ಜನೈರೋದಲ್ಲಿರುವ ಪ್ರೈ ಡೋ ಬ್ರಾಗಾ ಎಂಬ ಬೀಚ್ ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದರು ಈ ವೇಳೆ ವಿಯೆರಾ ಪಕ್ಕದಲ್ಲೇ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದನ್ನು ಗಮನಿಸಿ ಕೋಪಗೊಂಡು ಆತನನ್ನು ಹಿಡಿದು ಪಂಚ್ ಮಾಡಿದ್ದಾರೆ.

ಎಂಎಂಎ ಮೇನಿಯಾ ಎಂಬ ಹೆಸರಿನ ಟ್ವೀಟರ್ ಖಾತೆಯಲ್ಲಿ ಫೋಟೋವೊಂದು ಶೇರ್ ಆಗಿದ್ದು ಅದರಲ್ಲಿ ಕಪ್ಪುಬಣ್ಣದ ಸ್ವಿನ್ಶೂಟ್ ತೊಟ್ಟಿರುವ ವಿಯೆರಾ ಅವರು ಕಪ್ಪು ಬಣ್ಣದ ಶಾರ್ಟ್ ತೊಟ್ಟು ಅರೆಬೆತ್ತಲೆಯಾಗಿರುವ ವ್ಯಕ್ತಿಗೆ ಕಾಲಿನಿಂದ ಒದೆಯುತ್ತಿರುವ ದೃಶ್ಯವಿದೆ.

Comments are closed.