ಅಂತರಾಷ್ಟ್ರೀಯ

ಹಾಳಾದ ಕಂಪ್ಯೂಟರ್ ಕ್ಯಾಮೆರಾದಲ್ಲಿ ಸೆರೆಯಾಯಿತು ಪತ್ನಿಯ ರಾಸಲೀಲೆ ದೃಶ್ಯ ! ರಾತ್ರಿ ಮನೆಗೆ ಬಂದು ನೋಡಿದಾಗ ಪತಿಗೆ ಕಾದಿತ್ತು ಶಾಕ್ !

Pinterest LinkedIn Tumblr

ಬೀಜಿಂಗ್: ಕೆಟ್ಟು ಹೋಗಿದೆ ಅಂತಾ ಪತಿರಾಯ ತನ್ನ ರೂಂನಲ್ಲಿದ್ದ ಕಂಪ್ಯೂಟರ್ ಮೇಲಿನ ಕ್ಯಾಮೆರಾವನ್ನು ಆಫ್ ಮಾಡದೆ ಹಾಗೆ ಕೆಲಸಕ್ಕೆ ಹೋಗಿದ್ದ ಆದರೆ ರಾತ್ರಿ ಮನೆಗೆ ಬಂದು ನೋಡಿದಾಗ ಪತ್ನಿಯ ರಾಸಲೀಲೆ ಕಂಡು ಬೆಚ್ಚಿಬಿದ್ದಿದ್ದಾನೆ.

ಈ ವಿಡಿಯೋವನ್ನೇ ಸಾಕ್ಷಿಯಾಗಿ ಮುಂದಿಟ್ಟುಕೊಂಡು ಪತಿ ಯಂಗ್ ಎಂಬಾತ ವಿಚ್ಛೇದನ ಪಡೆದುಕೊಂಡಿದ್ದಾನೆ. ಆ ದಿನ ನನ್ನ ಕಂಪ್ಯೂಟರ್ ಕ್ಯಾಮೆರಾ ಕೆಟ್ಟು ಹೋಗಿತ್ತು. ಹಾಗಾಗಿ ನಾನು ಅದನ್ನು ಆಫ್ ಮಾಡಿರಲಿಲ್ಲ. ಆದರೆ ಆ ಕ್ಯಾಮೆರಾ ವರ್ಕ್ ಆಗುತ್ತಿತ್ತು. ನನ್ನ ಪತ್ನಿ ಹಾಗೂ ನನ್ನ ಆತ್ಮೀಯ ಗೆಳೆಯ ಅಶ್ಲೀಲವಾಗಿ ವರ್ತಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಇಬ್ಬರು ಸೆಕ್ಸ್ ಮಾಡಿದ್ದಾರೆ ಎಂದು ಯಂಗ್ ಹೇಳಿದ್ದಾನೆ.

ನಮ್ಮಿಬ್ಬರ ಮದುವೆಯಾಗಿ 20 ವರ್ಷವಾಗಿತ್ತು. ಈ ವಿಡಿಯೋದಿಂದ ನನ್ನ ಜೀವನ ಹಾಳಾಗಿ ಹೋಗಿದೆ ಎಂದು ಯಂಗ್ ಆರೋಪಿಸಿದ್ದಾನೆ. ಅಲ್ಲದೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಹಾಗೂ ಸ್ಥಳೀಯ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾನೆ.

Comments are closed.