ಅಂತರಾಷ್ಟ್ರೀಯ

ಹಾಗೆ ಕ್ಲಿಕ್ಕಿಸಿದ ಫೋಟೋದಿಂದ ಮಗುವಿನ ಜೀವ ರಕ್ಷಣೆ!

Pinterest LinkedIn Tumblr


ಮೊಬೈಲ್​ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸುವ ಕ್ರೇಜ್ ಎಲ್ಲರಲ್ಲೂ ಇದೆ. ಅದರಲ್ಲೂ ಇತ್ತೀಚೆಗೆ ಟ್ರೆಂಡ್​ ಆಗಿರುವ ಸೆಲ್ಫಿಗೆ ಅನೇಕ ಜೀವಗಳು ಬಲಿಯಾಗಿರುವುದನ್ನು ಓದಿರುತ್ತೀರಿ. ಆದರೆ ಒಂದು ಫೋಟೋ ಕ್ಲಿಕ್​ ಮಗುವಿನ ಜೀವ ಉಳಿಸಿದ ಅಪರೂಪದ ಘಟನೆ ಅಮೆರಿಕದಲ್ಲಿ ನಡೆದಿದೆ. ಮೊಬೈಲ್​ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸುವ ಕ್ರೇಜ್ ಎಲ್ಲರಲ್ಲೂ ಇದೆ. ಅದರಲ್ಲೂ ಇತ್ತೀಚೆಗೆ ಟ್ರೆಂಡ್​ ಆಗಿರುವ ಸೆಲ್ಫಿಗೆ ಅನೇಕ ಜೀವಗಳು ಬಲಿಯಾಗಿರುವುದನ್ನು ಓದಿರುತ್ತೀರಿ. ಆದರೆ ಒಂದು ಫೋಟೋ ಕ್ಲಿಕ್​ ಮಗುವಿನ ಜೀವ ಉಳಿಸಿದ ಅಪರೂಪದ ಘಟನೆ ಅಮೆರಿಕದಲ್ಲಿ ನಡೆದಿದೆ.
ಮೊಬೈಲ್​ನಲ್ಲಿ ಫೋಟೋಗಳನ್ನು ಕ್ಲಿಕ್ಕಿಸುವ ಕ್ರೇಜ್ ಎಲ್ಲರಲ್ಲೂ ಇದೆ. ಅದರಲ್ಲೂ ಇತ್ತೀಚೆಗೆ ಟ್ರೆಂಡ್​ ಆಗಿರುವ ಸೆಲ್ಫಿಗೆ ಅನೇಕ ಜೀವಗಳು ಬಲಿಯಾಗಿರುವುದನ್ನು ಓದಿರುತ್ತೀರಿ. ಆದರೆ ಒಂದು ಫೋಟೋ ಕ್ಲಿಕ್​ ಮಗುವಿನ ಜೀವ ಉಳಿಸಿದ ಅಪರೂಪದ ಘಟನೆ ಅಮೆರಿಕದಲ್ಲಿ ನಡೆದಿದೆ.

ಟೆಕ್ಸಾಸ್​ನ ನಿವಾಸಿಯಾಗಿರುವ ಟೀನಾ ಅವರು ಇತ್ತೀಚೆಗೆ ತನ್ನ ಮುದ್ದಿನ ಮಗನ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಈ ವೇಳೆ ಒಂದು ಫೋಟೋದಲ್ಲಿ ಮಗುವಿನ ಕಣ್ಣಿನಲ್ಲಿ ಹೊಳೆಯುತ್ತಿರುವ ಬಿಂದುವೊಂದು ಕಾಣಿಸಿಕೊಂಡಿದೆ. ಮೊದಲು ಫ್ಲಾಶ್ ಬೆಳಕಿನ ಪ್ರತಿಬಿಂಬ ಎಂದೇ ಭಾವಿಸಿದ್ದರು. ಟೆಕ್ಸಾಸ್​ನ ನಿವಾಸಿಯಾಗಿರುವ ಟೀನಾ ಅವರು ಇತ್ತೀಚೆಗೆ ತನ್ನ ಮುದ್ದಿನ ಮಗನ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಈ ವೇಳೆ ಒಂದು ಫೋಟೋದಲ್ಲಿ ಮಗುವಿನ ಕಣ್ಣಿನಲ್ಲಿ ಹೊಳೆಯುತ್ತಿರುವ ಬಿಂದುವೊಂದು ಕಾಣಿಸಿಕೊಂಡಿದೆ. ಮೊದಲು ಫ್ಲಾಶ್ ಬೆಳಕಿನ ಪ್ರತಿಬಿಂಬ ಎಂದೇ ಭಾವಿಸಿದ್ದರು.
ಟೆಕ್ಸಾಸ್​ನ ನಿವಾಸಿಯಾಗಿರುವ ಟೀನಾ ಅವರು ಇತ್ತೀಚೆಗೆ ತನ್ನ ಮುದ್ದಿನ ಮಗನ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಈ ವೇಳೆ ಒಂದು ಫೋಟೋದಲ್ಲಿ ಮಗುವಿನ ಕಣ್ಣಿನಲ್ಲಿ ಹೊಳೆಯುತ್ತಿರುವ ಬಿಂದುವೊಂದು ಕಾಣಿಸಿಕೊಂಡಿದೆ. ಮೊದಲು ಫ್ಲಾಶ್ ಬೆಳಕಿನ ಪ್ರತಿಬಿಂಬ ಎಂದೇ ಭಾವಿಸಿದ್ದರು.

ಆದರೆ ಮತ್ತೊಂದು ಕಣ್ಣಿನಲ್ಲಿ ಈ ಬೆಳಕು ಕಾಣದೇ ಇದ್ದಿದ್ದರಿಂದ ಟೀನಾ ಸಂಶಯಗೊಂಡರು. ಈ ಹಿನ್ನೆಲೆಯಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅವರಯ ವಿಚಾರಿಸಿದ್ದಾರೆ. ಆದರೆ ಮತ್ತೊಂದು ಕಣ್ಣಿನಲ್ಲಿ ಈ ಬೆಳಕು ಕಾಣದೇ ಇದ್ದಿದ್ದರಿಂದ ಟೀನಾ ಸಂಶಯಗೊಂಡರು. ಈ ಹಿನ್ನೆಲೆಯಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅವರಯ ವಿಚಾರಿಸಿದ್ದಾರೆ.
ಆದರೆ ಮತ್ತೊಂದು ಕಣ್ಣಿನಲ್ಲಿ ಈ ಬೆಳಕು ಕಾಣದೇ ಇದ್ದಿದ್ದರಿಂದ ಟೀನಾ ಸಂಶಯಗೊಂಡರು. ಈ ಹಿನ್ನೆಲೆಯಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅವರಯ ವಿಚಾರಿಸಿದ್ದಾರೆ.

ಮಗುವನ್ನು ತಪಾಸಣೆ ನಡೆಸಿದ ವೈದ್ಯರಿಗೆ ಅಚ್ಚರಿಯೊಂದು ಕಾದಿತ್ತು. ಏಕೆಂದರೆ ಈ ಪುಟ್ಟ ಕಂದ ಕಣ್ಣಿನ ಕ್ಯಾನ್ಸರ್​ಗೆ ಒಳಗಾಗಿದ್ದನು. ಮಗುವನ್ನು ತಪಾಸಣೆ ನಡೆಸಿದ ವೈದ್ಯರಿಗೆ ಅಚ್ಚರಿಯೊಂದು ಕಾದಿತ್ತು. ಏಕೆಂದರೆ ಈ ಪುಟ್ಟ ಕಂದ ಕಣ್ಣಿನ ಕ್ಯಾನ್ಸರ್​ಗೆ ಒಳಗಾಗಿದ್ದನು.
ಮಗುವನ್ನು ತಪಾಸಣೆ ನಡೆಸಿದ ವೈದ್ಯರಿಗೆ ಅಚ್ಚರಿಯೊಂದು ಕಾದಿತ್ತು. ಏಕೆಂದರೆ ಈ ಪುಟ್ಟ ಕಂದ ಕಣ್ಣಿನ ಕ್ಯಾನ್ಸರ್​ಗೆ ಒಳಗಾಗಿದ್ದನು.

ಕಣ್ಣಿನ ರೆಟಿನಾದಲ್ಲಿ ರೆಟಿನೊಬ್ಲಾಸ್ಟೊಮಾ(Retinoblastoma) ಟ್ಯೂಮರ್ ಉಂಟಾಗಿದ್ದು, ಇದರಿಂದ ಫೋಟೋ ಕ್ಲಿಕ್ಕಿಸಿದಾಗ ಮಗುವಿನ ಕಣ್ಣಿನಲ್ಲಿ ಬೆಳಕು ಕಾಣಿಸಿಕೊಳ್ಳುತ್ತಿತ್ತು. ಕಣ್ಣಿನ ರೆಟಿನಾದಲ್ಲಿ ರೆಟಿನೊಬ್ಲಾಸ್ಟೊಮಾ(Retinoblastoma) ಟ್ಯೂಮರ್ ಉಂಟಾಗಿದ್ದು, ಇದರಿಂದ ಫೋಟೋ ಕ್ಲಿಕ್ಕಿಸಿದಾಗ ಮಗುವಿನ ಕಣ್ಣಿನಲ್ಲಿ ಬೆಳಕು ಕಾಣಿಸಿಕೊಳ್ಳುತ್ತಿತ್ತು.
ಕಣ್ಣಿನ ರೆಟಿನಾದಲ್ಲಿ ರೆಟಿನೊಬ್ಲಾಸ್ಟೊಮಾ(Retinoblastoma) ಟ್ಯೂಮರ್ ಉಂಟಾಗಿದ್ದು, ಇದರಿಂದ ಫೋಟೋ ಕ್ಲಿಕ್ಕಿಸಿದಾಗ ಮಗುವಿನ ಕಣ್ಣಿನಲ್ಲಿ ಬೆಳಕು ಕಾಣಿಸಿಕೊಳ್ಳುತ್ತಿತ್ತು.

ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಈ ಕ್ಯಾನ್ಸರ್​ ಮೊದಲ ಹಂತದಲ್ಲಿರುವುದು ತಿಳಿದು ಬಂದಿದೆ. ಅದರಂತೆ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಎಂದು ವೈದ್ಯರು ಟೀನಾಗೆ ಭರವಸೆ ನೀಡಿದರು. ಸುಮ್ಮನೆ ಕ್ಲಿಕ್ಕಿಸಿದ ಒಂದು ಫೋಟೋ ಮಗುವಿನ ಜೀವ ಉಳಿಸಿದ ಖುಷಿಯಲ್ಲಿದ್ದಾರೆ ಅಮೆರಿಕದ ಈ ತಾಯಿ. ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಈ ಕ್ಯಾನ್ಸರ್​ ಮೊದಲ ಹಂತದಲ್ಲಿರುವುದು ತಿಳಿದು ಬಂದಿದೆ. ಅದರಂತೆ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಎಂದು ವೈದ್ಯರು ಟೀನಾಗೆ ಭರವಸೆ ನೀಡಿದರು. ಸುಮ್ಮನೆ ಕ್ಲಿಕ್ಕಿಸಿದ ಒಂದು ಫೋಟೋ ಮಗುವಿನ ಜೀವ ಉಳಿಸಿದ ಖುಷಿಯಲ್ಲಿದ್ದಾರೆ ಅಮೆರಿಕದ ಈ ತಾಯಿ.
ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಈ ಕ್ಯಾನ್ಸರ್​ ಮೊದಲ ಹಂತದಲ್ಲಿರುವುದು ತಿಳಿದು ಬಂದಿದೆ. ಅದರಂತೆ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಎಂದು ವೈದ್ಯರು ಟೀನಾಗೆ ಭರವಸೆ ನೀಡಿದರು. ಸುಮ್ಮನೆ ಕ್ಲಿಕ್ಕಿಸಿದ ಒಂದು ಫೋಟೋ ಮಗುವಿನ ಜೀವ ಉಳಿಸಿದ ಖುಷಿಯಲ್ಲಿದ್ದಾರೆ ಅಮೆರಿಕದ ಈ ತಾಯಿ.

ಸ್ಮಾರ್ಟ್​ಫೋನ್​ ಕ್ಯಾಮೆರಾದಿಂದ ಕಣ್ಣಿನ ಕ್ಯಾನ್ಸರ್​ ಪತ್ತೆ ಹಚ್ಚಬಹುದೆಂದು ಯುನೈಟೆಡ್​ ಕಿಂಗ್​ಡಮ್​​ನ ಸಂಶೋಧಕರು ಈ ಹಿಂದೆ ಕಂಡು ಹಿಡಿದಿದ್ದಾರೆ. ಸಾಮಾನ್ಯವಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ಇಂತಹ ಕ್ಯಾನ್ಸರ್ ಕಂಡು ಬರುತ್ತಿರುವುದಾಗಿ ತಿಳಿಸಿದ್ದರು. ಸ್ಮಾರ್ಟ್​ಫೋನ್​ ಕ್ಯಾಮೆರಾದಿಂದ ಕಣ್ಣಿನ ಕ್ಯಾನ್ಸರ್​ ಪತ್ತೆ ಹಚ್ಚಬಹುದೆಂದು ಯುನೈಟೆಡ್​ ಕಿಂಗ್​ಡಮ್​​ನ ಸಂಶೋಧಕರು ಈ ಹಿಂದೆ ಕಂಡು ಹಿಡಿದಿದ್ದಾರೆ. ಸಾಮಾನ್ಯವಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ಇಂತಹ ಕ್ಯಾನ್ಸರ್ ಕಂಡು ಬರುತ್ತಿರುವುದಾಗಿ ತಿಳಿಸಿದ್ದರು.
ಸ್ಮಾರ್ಟ್​ಫೋನ್​ ಕ್ಯಾಮೆರಾದಿಂದ ಕಣ್ಣಿನ ಕ್ಯಾನ್ಸರ್​ ಪತ್ತೆ ಹಚ್ಚಬಹುದೆಂದು ಯುನೈಟೆಡ್​ ಕಿಂಗ್​ಡಮ್​​ನ ಸಂಶೋಧಕರು ಈ ಹಿಂದೆ ಕಂಡು ಹಿಡಿದಿದ್ದಾರೆ. ಸಾಮಾನ್ಯವಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ಇಂತಹ ಕ್ಯಾನ್ಸರ್ ಕಂಡು ಬರುತ್ತಿರುವುದಾಗಿ ತಿಳಿಸಿದ್ದರು.

Comments are closed.