ಅಂತರಾಷ್ಟ್ರೀಯ

ಆಸ್ಟ್ರೇಲಿಯಾ ಕೋರ್ಟ್‌ ನಿಂದ ಕೇರಳದ ಮಹಿಳೆ ಮತ್ತು ಪ್ರಿಯಕರನಿಗೆ 27 ವರ್ಷ ಜೈಲು

Pinterest LinkedIn Tumblr


ಮೆಲ್ಬರ್ನ್: ಪತಿಗೆ ಸಯನೈಡ್‌ ನೀಡಿ ಸಾಯಿಸಿದ ಆರೋಪಕ್ಕೆ ಸಂಬಂಧಿಸಿ ಕೇರಳದ ಮಹಿಳೆ ಮತ್ತು ಆಕೆಯ ಪ್ರಿಯಕರನಿಗೆ ಆಸ್ಟ್ರೇಲಿಯಾ ಕೋರ್ಟ್‌ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಫೆಬ್ರವರಿಯಲ್ಲಿ ವಿಕ್ಟೋರಿಯಾದಲ್ಲಿರುವ ಸುಪ್ರೀಂಕೋರ್ಟ್‌ ಸೋಫಿಯಾ ಸೋಮ್‌ (33) ಮತ್ತು ಅರುಣ್‌ ಕಮಲಸನ್ನನ್‌ ಎಂಬಿಬ್ಬರ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿತ್ತು.

2015ರ ಅಕ್ಟೋಬರ್‌ನಲ್ಲಿ ಸೋಫಿಯಾ ಸೋಮ್‌ ಪ್ರಿಯಕರನ ಜತೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದಳೆಂದು ಆರೋಪಿಸಲಾಗಿತ್ತು.

Comments are closed.