ಅಂತರಾಷ್ಟ್ರೀಯ

ಹವಾಯಿಯಲ್ಲಿ ಮನೆ, ಕಾರುಗಳನ್ನು ನುಂಗಿ ನೊಣೆದ ಭೀಕರ ಜ್ವಾಲಾಮುಖಿ!

Pinterest LinkedIn Tumblr

9
ಹವಾಯಿ: ಅಮೆರಿಕದ ದ್ವೀಪ ದಲ್ಲಿ ಭೀಕರ ಜ್ವಾಲಾಮುಖಿ ಕಾಣಿಸಿಕೊಂಡಿದ್ದು ,35 ಮನೆಗಳು ಮತ್ತು ಕಟ್ಟಡಗಳನ್ನು ಲಾವಾ ನುಂಗಿ ನೊಣೆದಿದೆ.

ರಸ್ತೆ ,ಮರಗಿಡಗಳು ಮತ್ತು ಹಲವು ವಾಹನಗಳನ್ನು ಜ್ವಾಲಾಮುಖಿಯ ಲಾವಾ ನುಂಗಿದೆ.

ಮೇ 4 ರಂದು 6.9 ತೀವ್ರತೆಯ ಭೂಕಂಪವಾದ ಬಳಿಕ ಲಾವಾ ಹೊರ ಚಿಮ್ಮಿದ್ದು ಇನ್ನೂ ಹೊತ್ತಿ ಉರಿಯುತ್ತಿದೆ. ದಟ್ಟ ಧೂಮ ಪರಿಸರವನ್ನಾವರಿಸಿಕೊಂಡಿದೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.

-Udayavani

Comments are closed.