ಅಂತರಾಷ್ಟ್ರೀಯ

ಸ್ನೇಹಿತನ ಜೊತೆ ಡೇಟಿಂಗ್‌ಗೆ ಹೋಗಿ ಮಹಿಳೆಯ ಗತಿ ಏನಾಯಿತು ಗೊತ್ತೇ..? ಆಕೆಯ ಮಕ್ಕಳು ಕೂಡ ಮುಖ ನೋಡಲು ಹೆದರುತ್ತಾರಂತೆ !

Pinterest LinkedIn Tumblr

ಅಂತ ಖುಷಿಯಾಗಿ ತೆರಳಿದ್ದ ಮಹಿಳೆಯೊಬ್ಬಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಕಥೆ ಇದು. 26 ವರ್ಷ ವಯಸ್ಸಿನ ಆ್ಯನೆ ನಾಕ್ಸ್‌ ಇತ್ತೀಚೆಗಷ್ಟೇ ತನ್ನ 10 ವರ್ಷದ ದಾಂಪತ್ಯದಿಂದ ಹೊರಬಂದಿದ್ದಳು. ಆಕೆಗೆ ಬ್ರಾಡ್ಲಿ ವ್ಯಾನ್‌ ಔಟನ್‌ ಎಂಬಾತನೊಂದಿಗೆ ಸ್ನೇಹವಾಗಿತ್ತು. ಆತ ತನ್ನ ಬಿಎಂಡಬ್ಲ್ಯು ಕಾರ್‌ ಡ್ರೈವ್‌ ಮಾಡುವ ರೀತಿಯನ್ನು ಆಕೆಗೆ ತೋರುವ ಸಲುವಾಗಿ ಆಕೆಯನ್ನು ಡೇಟಿಂಗ್‌ ಕರೆದುಕೊಂಡು ಹೋಗಿದ್ದ.

ಕಾರನ್ನು ವೇಗವಾಗಿ ಓಡಿಸುವ ಭರದಲ್ಲಿ ಮರವೊಂದಕ್ಕೆ ಗುದ್ದಿದ. ನಾಕ್ಸ್‌ಗೆ ಬಲವಾದ ಪೆಟ್ಟುಗಳು ಬಿದ್ದು, ಆಕೆ ಮೂಛೆì ಹೋದರೆ, ಅತ್ತ ಬ್ರಾಡ್ಲಿ ಆಕೆಯನ್ನು ಬಿಟ್ಟು ಪರಾರಿಯಾದ. ಸದ್ಯ ಚೇತರಿಸಿಕೊಳ್ಳುತ್ತಿರುವ ನಾಕ್ಸ್‌ ತನ್ನ ಹೇರ್‌ ಡ್ರೆಸ್ಸರ್‌ ಕೆಲಸ ಕಳೆದುಕೊಂಡಿದ್ದಾಳಂತೆ. ಆಕೆಯ ಮಕ್ಕಳು ಗಾಯಗೊಂಡಿರುವ ಆಕೆಯ ಮುಖ ನೋಡಲು ಹೆದರುತ್ತಾರಂತೆ. ನನ್ನ ಜೀವನದಲ್ಲಿ ಇಂಥ ಕೆಟ್ಟ ಡೇಟಿಂಗ್‌ ನಡೆಯುತ್ತದೆ ಎಂದು ನಾನು ಊಹಿಸರಲಿಲ್ಲ ಎಂದು ಆಕೆ ಹೇಳಿದ್ದಾಳೆ. ಬ್ರಾಡ್ಲಿಗೆ 2 ವರ್ಷಗಳ ಜೈಲು ಶಿಕ್ಷೆಯಾಗಿದೆ.

Comments are closed.