ಅಂತರಾಷ್ಟ್ರೀಯ

ಸಲಿಂಗ ವಿವಾಹ ಕಾನೂನು ಬದ್ಧಗೊಳಿಸಿದ ಆಸ್ಟ್ರೇಲಿಯಾ

Pinterest LinkedIn Tumblr


ಸಿಡ್ನಿ: ಸಲಿಂಗ ವಿವಾಹವನ್ನು ಆಸ್ಟ್ರೇಲಿಯಾದಲ್ಲಿ ಕಾನೂನು ಬದ್ಧಗೊಳಿಸಲಾಗಿದೆ. ಕಾನೂನು ಬೆಂಬಲಿಸಿ ಸಲಿಂಗ ಪ್ರೇಮಿಗಳು ಸಂಭ್ರಮಿಸಿ, ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.

ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದ ವಿಶ್ವದ 26 ರಾಷ್ಟ್ರಗಳಲ್ಲಿ ಇದೀಗ ಆಸ್ಟ್ರೇಲಿಯಾವೂ ಸೇರಿಕೊಂಡಿದೆ.

ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆದಾಗ, 150 ಸಂಸದರಲ್ಲಿ ಐದಕ್ಕೂ ಕಡಿಮೆ ಮಂದಿ ಈ ಕಾನೂನು ಜಾರಿಗೊಳಿಸುವುದನ್ನು ವಿರೋಧಿಸಿದ್ದರು. ಇದರಿಂದ ಸಂಪ್ರದಾಯವಾದಿಗಳು ಮುಖಭಂಗ ಅನುಭವಿಸಿದ್ದಾರೆ.

Comments are closed.