ಅಂತರಾಷ್ಟ್ರೀಯ

ರಷ್ಯಾದ ರಾಯಭಾರಿ 62 ವರ್ಷದ ಆಂಡ್ರೇ ಕರ್ಲೋವ್‌ ಕೊಲೆ ಸೆರೆ ಹಿಡಿದ ಛಾಯಾಚಿತ್ರಕ್ಕೆ ವರ್ಲ್ಡ್ ಪ್ರೆಸ್ ಫೋಟೋ ಪ್ರಶಸ್ತಿ

Pinterest LinkedIn Tumblr

ಟರ್ಕಿ (ಫೆ.13): ಕಳೆದ ಡಿಸೆಂಬರ್’ನಲ್ಲಿ ಟರ್ಕಿ ರಾಜಧಾನಿ ಅಂಕಾರಾದಲ್ಲಿ ರಷ್ಯಾದ ರಾಯಭಾರಿ 62 ವರ್ಷದ ಆಂಡ್ರೇ ಕರ್ಲೋವ್‌ ಅವರನ್ನು ಗುಂಡಿಟ್ಟು ಕೊಲೆ ಮಾಡಿದ ಘಟನೆಯನ್ನು ಸೆರೆಹಿಡಿದ ಛಾಯಾಚಿತ್ರಕ್ಕೆ ‘ವರ್ಲ್ಡ್ ಪ್ರೆಸ್ ಫೋಟೋ’ ಪ್ರಶಸ್ತಿ ಲಭಿಸಿದೆ.

ಅಂಕಾರಾದಲ್ಲಿ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ್ದ ವೇಳೆ ಗನ್‌ಮ್ಯಾನ್‌ ಒಬ್ಬ ಅವರ ಮೇಲೆ ಎಂಟು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿದ್ದನು.

ಘಟನೆ ಬಳಿಕ ಗನ್‌ಮ್ಯಾನ್‌ ಪರಾರಿಯಾಗಲು ಯತ್ನಿಸಿದ್ದನು, ಆದ್ರೆ ಪೊಲೀಸರು ಆತನನ್ನು ಗುಂಡಿಟ್ಟು ಹೊಡೆದುರುಳಿಸಿದ್ದರು.

Comments are closed.