ಅಂತರಾಷ್ಟ್ರೀಯ

ಬೆತ್ತಲೆಯಾಗಿ ಕೋಣೆಯಿಂದ ಪ್ರಿಯಕರನನ್ನು ಹೊರದಬ್ಬಿದ ಹುಡುಗಿ… ಕೊರೆಯುವ ಚಳಿಯಲ್ಲಿ ಬೀದಿ ಬೀದಿ ಅಲೆದ !

Pinterest LinkedIn Tumblr

211

ರಷ್ಯಾದ ಇರ್ಕುತ್ಸ್ಕ್ ನಲ್ಲಿ ಗರ್ಲ್ ಫ್ರೆಂಡ್ ಳಿಂದ ಬೆತ್ತಲಾಗಿ ಮನೆಯಿಂದ ಹೊರಹಾಕಿಸಿಕೊಂಡ ವ್ಯಕ್ತಿಯೊಬ್ಬ ಕೊರೆಯುವ ಚಳಿಯಲ್ಲಿ ಬೀದಿ ಬೀದಿ ಅಲೆದಿದ್ದಾನೆ! ಹೌದು.. ಸೆಕ್ಸ್‌ ಮಾಡುತ್ತಿದ್ದ ವೇಳೆ ಆತನ ಗರ್ಲ್ಫ್ರೆಂಡ್‌ ಆತನನ್ನು ಮನೆಯಿಂದ ಹೊರಹಾಕಿದ್ದಾಳೆ. ಚಳಿ ಯಲ್ಲಿ ಬೆತ್ತಲಾಗಿ ಓಡಾಡುತ್ತಾ, ಚಳಿಯಲ್ಲಿ ಬೆಚ್ಚರಿಗಲು ಕೋಟು, ಟೋಪಿ ತೊಟ್ಟವರ ಕಡೆ ಸಹಾಯಕ್ಕಾಗಿ ಅಂಗ ಲಾಚುತ್ತಾ ಓಡಾತ್ತಿದ್ದ. ಆತನನ್ನು ಕಂಡ ಪೊಲೀಸರು ತಮ್ಮ ವಾಹನದಲ್ಲಿ ಕೂಡಿಸಿಕೊಂಡರು. ಬಳಿಕ ಆತ ತನ್ನ ಕಥೆ ಹೇಳಿದ್ದಾನೆ. ತನ್ನ ಮನೆಯ ಹತ್ತಿರದ ಹಾಸ್ಟೆಲ್‌ ಹುಡುಗಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಅವರಿದ್ದ ಕೋಣೆಯ ಬಾಗಿಲನ್ನು ಯಾರೊ ತಟ್ಟಿದರು. ಇದರಿಂದ ಭಯಗೊಂಡ ಆಕೆ ಆತ ಬೆತ್ತಲಿದ್ದರೂ ಆತನ್ನು ಹೊರಹಾಕಿದ್ದಳಂತೆ.

Comments are closed.