ಅಂತರಾಷ್ಟ್ರೀಯ

ಟೇಕಾಫ್ ನಲ್ಲಿ ಮಿನಿ ವಿಮಾನ ಅಪಘಾತ: ಐವರು ಸಾವು

Pinterest LinkedIn Tumblr

planeವ್ಯಾಲೆಟ್ಟಾ: ಪ್ರಯಾಣಿಕರನ್ನು ಹೊತ್ತೊಯ್ದ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿ ಐವರು ಮೃತಪಟ್ಟಿರುವ ಘಟನೆ ಮಾಲ್ಟಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಟೇಕಾಫ್ ಮಾಡುವ ವೇಳೆಯಲ್ಲಿಯೇ ಘಟನೆ ಸಂಭವಿಸಿದ್ದಾಗಿ ಮಾಹಿತಿ ನೀಡಿರುವ ಭದ್ರತಾ ಅಧಿಕಾರಿಗಳು, ವಿಮಾನದಲ್ಲಿ ಕಾಣಿಸಿಕೊಂಡ ದೋಷ ಘಟನೆಗೆ ಕಾರಣ ಎಂದು ಹೇಳಿದ್ದಾರೆ.

Comments are closed.