ಬರ್ಲಿನ್ : ಪಾರ್ಕ್ ಎಂದರೆ ಪ್ರೇಮಿಗಳಿಂದ ತುಂಬಿರುವುದು ಸಾಮಾನ್ಯ ,ಅಲ್ಲಿ ಕದ್ದು ಮುಚ್ಚಿ ಪೊದೆಗಳಡಿ ಏನೇನೋ ಮಾಡುವುದು ಸಹಜ.ಆದರೆ ಜರ್ಮನಿಯ ಪಾರ್ಕ್‌ವೊಂದರಲ್ಲಿ ಜೋಡಿಯೊಂದು ಹಾಡಹಗಲೆ ಬಹಿರಂಗವಾಗಿ ರತಿಕೇಳಿಗೆ ಇಳಿದು ನೂರಾರು ಜನರನ್ನು ತನ್ನತ್ತ ಸೆಳೆದುಕೊಂಡಿದೆ.
ದೊಡ್ಡ ಮರವೊಂದರ ಅಡಿ ಮೃದುವಾದ ಹುಲ್ಲುಹಾಸಿನ ಮೆಲೇಯೆ ಕಾಮಕೇಳಿ ಶುರುವಿಟ್ಟುಕೊಂಡ ಜೋಡಿಯನ್ನು ನೋಡಿ ಪಾರ್ಕ್‌ನಲ್ಲಿದ್ದ ನೂರಾರು ಜನ ಸುತ್ತಲು ನೆರೆದಿದ್ದಾರೆ. ಇಷ್ಟಾದರೂ ಜೋಡಿ ಮಾತ್ರ ತಮ್ಮ ಪಾಡಿಗೆ ಸ್ವರ್ಗದಲ್ಲಿ ವಿಹರಿಸುತ್ತಿತ್ತು.
ನೇರ ಪ್ರದರ್ಶನವನ್ನು ಕಣ್ತುಂಬಿಕೊಂಡ ನೂರಾರು ಜನರು ಫೋಟೋಗಳನ್ನು ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ. ಒಟ್ಟಿನಲ್ಲಿ ಜೋಡಿಯ ಆಟ ಮುಗಿದಾಗ ಸುತ್ತಲೂ 7 ರಿಂದ 8 ಮಂದಿ ಯುವಕರು ನಗುತ್ತಾ ನಿಂತಿದ್ದರಂತೆ. ಕೊನೆಗೆ ಮೆಲೆದ್ದ ಜೋಡಿ ಯಾವುದೇ ಲಜ್ಜೆ ಇಲ್ಲದೆ ಸಿಗರೇಟ್ ಸೇದುತ್ತಾ ಪಾರ್ಕ್‌ನಿಂದ ಹೊರ ತೆರಳಿದೆಯಂತೆ.
ಜೋಡಿಯ ಸ್ವೇಚ್ಛಾಚಾರದ ಲೈಂಗಿಕ ಕ್ರಿಯೆ ನೋಡಿ ಪಾರ್ಕ್‌ನಲ್ಲಿದ್ದ ಕೆಲ ಹಿರಿಯ ವಯಸ್ಸಿನ ಮಹಿಳೆಯರು ತೀವ್ರ ಮುಜುಗರ ಪಡುವಂತಾಯಿತು.
ಒಬ್ಟಾತ ಈ ವಿಡಿಯೋವನ್ನು ಲೈವ್ ಲೀಕ್‌ನಲ್ಲಿ ಅಪ್‌ಲೋಡ್ ಮಾಡಿದ್ದು ಕ್ಷಣದಲ್ಲಿ ಲಕ್ಷಕ್ಕೂಹೆಚ್ಚು ಜನ ವೀಕ್ಷಿಸಿದ್ದಾರಂತೆ.
ಇಂಗ್ಲೆಂಡ್‌ನಲ್ಲಿ ನಡುರಾತ್ರಿ ಮಧ್ಯವಯಸ್ಕ ಜೋಡಿಯೊಂದು ರಸ್ತೆಯಲ್ಲಿ ಕಾರ್ ಬಾನೆಟ್ ಮೇಲೆ ಸೆಕ್ಸ್ ಮಾಡಿ ಸುದ್ದಿಯಾಗಿತ್ತು. ಬಹುಷಃ ಈ ಜೋಡಿ ಆ ಜೋಡಿಗೆ ಪೈಪೋಟಿಯಾಗಿ ಹೀಗೆ ಮಾಡಿರಬಹುದೇನೋ….
-ಉದಯವಾಣಿ
Comments are closed.