ಅಂತರಾಷ್ಟ್ರೀಯ

ಸಿಂಹವನ್ನು ಹಿಮ್ಮೆಟ್ಟಿಸಿ ತಾಯಿಯನ್ನು ರಕ್ಷಿಸಿದ ಮರಿ ನೀರಾನೆ

Pinterest LinkedIn Tumblr

ele

ದಕ್ಷಿಣ ಆಫ್ರಿಕಾ : ಹಸಿದ ಸಿಂಹದ ಎದುರು ಬೃಹತ್‌ ಆನೆಯೂ ಲೆಕ್ಕದ್ದಲ್ಲ. ಆದರೆ ಎಂಥಹ ಶಕ್ತಿಯ ಎದುರೂ ಮಾತೃ ವಾತ್ಸಲ್ಯ ಎನ್ನುವುದೊಂದಿದ್ದರೆ ಗೆಲುವು ಸಿಗುತ್ತದೆ ಎನ್ನುವುದನ್ನು ಈ ವಿಡಿಯೋ ತೋರಿಸಿಕೊಡುತ್ತದೆ.

ಕ್ರುಗರ್‌ ನ್ಯಾಷನಲ್‌ ಪಾರ್ಕ್‌ನಲ್ಲಿ ಸೆರೆಯಾಗಿರುವ ಈ ವಿಡಿಯೋದಲ್ಲಿ ಅನಾರೋಗ್ಯದಿಂದ ಬಳಲಿ ಮಲಗಿದ್ದ ತಾಯಿಯನ್ನು ತಿನ್ನಲು ಬಂದ ಗಂಡು ಸಿಂಹವೊಂದನ್ನು ಮರಿ ನೀರಾನೆ ಅಪ್ರತಿಮ ಧೈರ್ಯ ಸಾಹಸ ತೋರಿ ಹಿಮ್ಮೆಟ್ಟಿಸಿ ರಕ್ಷಿಸಿದ ರೋಚಕ ದೃಶ್ಯ ಸೆರೆಯಾಗಿದೆ. .

ನದಿ ತೀರವೊಂದರಲ್ಲಿ ನಡೆದ ಈ ರೋಚಕ ದೃಶ್ಯವನ್ನು ಪ್ರವಾಸಿಗರು ಸೆರೆ ಹೆಡಿದಿದ್ದಾರೆ.
-ಉದಯವಾಣಿ

Comments are closed.