ಅಂತರಾಷ್ಟ್ರೀಯ

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತೇಲುವ ಅಣು ಸ್ಥಾವರ ನಿರ್ಮಾಣ

Pinterest LinkedIn Tumblr

South-China-Sea-Nuclear-Plantಹಾಂಗ್​ಕಾಂಗ್: ವಿವಾದಾತ್ಮಕ ದಕ್ಷಿಣ ಚೀನಾ ಸಮುದ್ರದಲ್ಲಿ ಮಾನವ ನಿರ್ವಿುತ ಧಿ್ವಪ ನಿರ್ವಿುಸಿರುವ ಚೀನಾ ತೇಲುವ ಅಣು ಸ್ಥಾವರ ನಿರ್ವಣದ ಚಿಂತನೆಯಲ್ಲಿದೆ.

ಮಾನವ ನಿರ್ವಿುತ ಧಿ್ವಪದಲ್ಲಿ ರೇಡಾರ್ ವ್ಯವಸ್ಥೆ, ಲೈಟ್​ಹೌಸ್​ಗಳು, ಸೈನಿಕರಿಗೆ ಮನೆಗಳು, ಬಂದರುಗಳು ಮತ್ತು ವಾಯುನೆಲೆಗೆ ಅಗತ್ಯವಿರುವ ಸಾಕಷ್ಟು ಪ್ರಮಾಣದ ವಿದ್ಯುತ್ ಅವಶ್ಯಕತೆಗೆ ತೇಲುವ ಅಣು ಸ್ಥಾವರದ ಯೋಜನೆಯೊಂದನ್ನು ಚೀನಾ ಶಿಪ್​ಬಿಲ್ಡಿಂಗ್ ಇಂಡಸ್ಟ್ರಿಯೊಂದು ತೇಲಿಬಿಟ್ಟಿದೆ.

ತೇಲುವ ಅಣು ಸ್ಥಾವರ ನಿರ್ಮಾಣ ಇದೇ ಮೊದಲೇನಲ್ಲ. 1960ರಲ್ಲಿ ಅಮೆರಿಕ ಪನಾಮ ಕಾಲುವೆ ಪ್ರದೇಶಕ್ಕೆ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ತೇಲುವ ಅಣು ಸ್ಥಾವರ ನಿರ್ವಿುಸಿತ್ತು.

Write A Comment