ಅಂತರಾಷ್ಟ್ರೀಯ

ಬೆತ್ತಲೆ ನೃತ್ಯದ ಹೇಳಿಕೆ: ಕಣ್ಣೀರು ಹಾಕಿದ ಬಲೋಚಾ

Pinterest LinkedIn Tumblr

pakಪಾಕಿಸ್ತಾನ ಕ್ರಿಕೆಟ್‌ ತಂಡವು ಟಿ-20 ವಿಶ್ವಕಪ್ ನಲ್ಲಿ ಭಾರತವನ್ನು ಸೋಲಿಸಿದರೆ ಬೆತ್ತಲಾಗಿ ನೃತ್ಯ ಮಾಡುತ್ತೇನೆ ಎಂದು ಹೇಳಿದ್ದ ಪಾಕಿಸ್ತಾನ ನಟಿ ಹಾಗೂ ರೂಪದರ್ಶಿ ಖಂದೀಲ್ ಬಲೋಚಾ ಇದೀಗ ಪಾಕಿಸ್ತಾನ ಸೋತಿರುವುದಕ್ಕೆ ಕಣ್ಣೀರು ಹಾಕಿರುವ ವಿಡಿಯೊವನ್ನು ತಮ್ಮ ಫೇಸ್ ಬುಕ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

Write A Comment