ಅಂತರಾಷ್ಟ್ರೀಯ

ಸೋಮಾಲಿ: ರೆಸ್ಟೋರೆಂಟ್ ಮೇಲೆ ಅವಳಿ ಬಾಂಬ್ ದಾಳಿ, 30 ಸಾವು

Pinterest LinkedIn Tumblr

blastಬೈಡೋ: ಸೋಮಾಲಿ ನಗರದ ಬೈಡೋದಲ್ಲಿರುವ ರೆಸ್ಟೋರೆಂಟ್ ಮೇಲೆ ಅವಳಿ ಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ.

ಅವಳಿ ಬಾಂಬ್ ದಾಳಿಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ. ಇನ್ನು 61 ಜನರಿಗೆ ಗಾಯವಾಗಿದ್ದು, 15 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಗವರ್ನರ್ ಅಬ್ದುರಶೀದ್ ಅಬ್ದುಲ್ಲಾಯಿ ಹೇಳಿದ್ದಾರೆ.

ಬಾಂಬ್ ದಾಳಿ ನಡೆಸಿರುವುದಾಗಿ ಶಿಬಾಬ್ ಇಸ್ಲಾಮಿಕ್ ಉಗ್ರ ಸಂಘಟನೆ ಹೊಣೆ ಹೊತ್ತಿದೆ.

Write A Comment