ಅಂತರಾಷ್ಟ್ರೀಯ

ಆತ್ಮಾಹುತಿ ದಾಳಿಗೆ ಸೇನಾ ಕಮಾಂಡರ್ ಸಹಿತ 15 ಬಲಿ

Pinterest LinkedIn Tumblr

afghanಕಾಬೂಲ್, ಫೆ.27-ಪಾಕಿಸ್ಥಾನದ ಗಡಿಗೆ ಹೊಂದಿಕೊಂಡಿ ರುವ ಪೂರ್ವಪ್ರಾಂತ್ಯದ ಕುನಾರ್‌ನಲ್ಲಿ ಇಂದು ನಡೆದ ಆತ್ಮಾ ಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 15 ಜನ ಸಾವನ್ನಪ್ಪಿದ್ದಾರೆ. ಅಸಾದಾಬಾದ್ ಟೌನ್‌ನಲ್ಲಿರುವ ಸರ್ಕಾರಿ ಕಟ್ಟಡ ಕಾಂಪೌಂಡ್ ಮುಖ್ಯದ್ವಾರದ ಬಳಿ ಮೋಟಾರ್‌ಬೈಕ್ ಮೇಲೆ ವೇಗವಾಗಿ ಬಂದ ಆತ್ಮಾಹುತಿ ಬಾಂಬರ್ ಗೇಟ್ ಬಳಿ ಬರುತ್ತಿದ್ದಂತೆಯೇ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಈ ಪ್ರಾಂತ್ಯದ ಗವರ್ನರ್ ತಿಳಿಸಿದ್ದಾರೆ.

ಸ್ಫೋಟದಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಗಾಯ ಗೊಂಡಿದ್ದಾರೆ ಕಟ್ಟಡದ ಎದುರಿನ ಪಾರ್ಕ್‌ನಲ್ಲಿ ಆಟವಾಡುತ್ತಿದ್ದ ಮಕ್ಕಳು ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದ ನಾಗರಿಕರು ಈ ಸ್ಫೋಟಕ್ಕೆ ಬಲಿಯಾಗಿದ್ದಾರೆ. ಸಾವನ್ನಪ್ಪಿದ ವರಲ್ಲಿ ಆಫ್ಘನ್ ಸೇನಾ ಕಮಾಂಡರ್ ಹಾಜಿಖಾನ್ ಕೂಡ ಸೇರಿದ್ದಾರೆ. ಸದ್ಯಕ್ಕೆ ಯಾವುದೇ ಉಗ್ರ ಸಂಘಟನೆಗಳೂ ಈ ಕೃತ್ಯದ ಹೊಣೆ ಹೊತ್ತಿಲ್ಲ. ತಾಲಿಬಾನ್ ಉಗ್ರರೇ ಇರಬಹು ದೆಂದು ಶಂಕಿಸಲಾಗಿದೆ. ಸ್ಫೋಟದಲ್ಲಿ ಕಾಬೂಲ್, ಫೆ.27-ಪಾಕಿಸ್ಥಾನದ ಗಡಿಗೆ ಹೊಂದಿಕೊಂಡಿ ರುವ ಪೂರ್ವಪ್ರಾಂತ್ಯದ ಕುನಾರ್‌ನಲ್ಲಿ ಇಂದು ನಡೆದ ಆತ್ಮಾ ಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 15 ಜನ ಸಾವನ್ನಪ್ಪಿದ್ದಾರೆ.

ಅಸಾದಾಬಾದ್ ಟೌನ್‌ನಲ್ಲಿರುವ ಸರ್ಕಾರಿ ಕಟ್ಟಡ ಕಾಂಪೌಂಡ್ ಮುಖ್ಯದ್ವಾರದ ಬಳಿ ಮೋಟಾರ್‌ಬೈಕ್ ಮೇಲೆ ವೇಗವಾಗಿ ಬಂದ ಆತ್ಮಾಹುತಿ ಬಾಂಬರ್ ಗೇಟ್ ಬಳಿ ಬರುತ್ತಿದ್ದಂತೆಯೇ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಈ ಪ್ರಾಂತ್ಯದ ಗವರ್ನರ್ ತಿಳಿಸಿದ್ದಾರೆ. ಸ್ಫೋಟದಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಗಾಯ ಗೊಂಡಿದ್ದಾರೆ ಕಟ್ಟಡದ ಎದುರಿನ ಪಾರ್ಕ್‌ನಲ್ಲಿ ಆಟವಾಡುತ್ತಿದ್ದ ಮಕ್ಕಳು ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದ ನಾಗರಿಕರು ಈ ಸ್ಫೋಟಕ್ಕೆ ಬಲಿಯಾಗಿದ್ದಾರೆ. ಸಾವನ್ನಪ್ಪಿದ ವರಲ್ಲಿ ಆಫ್ಘನ್ ಸೇನಾ ಕಮಾಂಡರ್ ಹಾಜಿಖಾನ್ ಕೂಡ ಸೇರಿದ್ದಾರೆ. ಸದ್ಯಕ್ಕೆ ಯಾವುದೇ ಉಗ್ರ ಸಂಘಟನೆಗಳೂ ಈ ಕೃತ್ಯದ ಹೊಣೆ ಹೊತ್ತಿಲ್ಲ.

ತಾಲಿಬಾನ್ ಉಗ್ರರೇ ಇರಬಹು ದೆಂದು ಶಂಕಿಸಲಾಗಿದೆ. ಸ್ಫೋಟದಲ್ಲಿ ಸಾವನ್ನಪ್ಪಿರುವ ಕಮಾಂಡರ್ ಹಾಜಿಖಾನ್‌ಜಾನ್ ತಾಲಿಬಾನ್ ಉಗ್ರರ ವಿರುದ್ಧದ ಹಲವು ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದರು ಎಂದು ಗವರ್ನರ್ ವಾಹೀದುಲ್ಲಾ ಕಲೀಮ್ಜಾಯ್ ತಿಳಿಸಿದ್ದಾರೆ. ಸಾವನ್ನಪ್ಪಿರುವ ಕಮಾಂಡರ್ ಹಾಜಿಖಾನ್‌ಜಾನ್ ತಾಲಿಬಾನ್ ಉಗ್ರರ ವಿರುದ್ಧದ ಹಲವು ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದರು ಎಂದು ಗವರ್ನರ್ ವಾಹೀದುಲ್ಲಾ ಕಲೀಮ್ಜಾಯ್ ತಿಳಿಸಿದ್ದಾರೆ.

Write A Comment