ಅಂತರಾಷ್ಟ್ರೀಯ

ಡೊನಾಲ್ಡ್ ಟ್ರಂಪ್ ಹೆಸರು ನೊಬೆಲ್​ಗೆ ನಾಮನಿರ್ದೇಶನ

Pinterest LinkedIn Tumblr

donald-trump-webವಾಷಿಂಗ್ಟನ್: ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾದ ಡೊನಾಲ್ಡ್ ಟ್ರಂಪ್ ಹೆಸರು ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದೆ.

ಟ್ರಂಪ್ ಅವರು ತಮ್ಮ ವಿಶಿಷ್ಟ ವಿಚಾರದಾರೆಗಳ ಮೂಲಕವೇ ಐಸಿಸ್, ನ್ಯೂಕ್ಲಿಯರ್ ಇರಾನ್ ಹಾಗೂ ಕಮ್ಯುನಿಸ್ಟ್ ಚೀನಾ ವಿರುದ್ಧ ಪ್ರಬಲ ಆಂದೋಲನ ನಡೆಸಿದ್ದಕ್ಕಾಗಿ ಖ್ಯಾತರಾಗಿದ್ದರು.

ಈ ಹಿಂದೆ ಜೋಸೆಫ್ ಸ್ಟಾಲಿನ್, ಬೆನಿಟೊ ಮುಸೊಲಿನಿ, ವ್ಲಾಡಿಮಿರ್ ಪುಟಿನ್, ಅಡಾಲ್ಪ್ ಹಿಟ್ಲರ್ ಮತ್ತಿತರರ ಹೆಸರು ನೊಬೆಲ್ ಪಾರಿತೋಷಕಕ್ಕೆ ನಾಮನಿರ್ದೇಶನಗೊಂಡಾಗ ಅಮೆರಿಕಕ್ಕೆ ಮುಸ್ಲಿಂ ಪ್ರವೇಶವನ್ನು ನಿಷೇಧಿಸಬೇಕು ಎಂದು ಟ್ರಂಪ್ ಆಗ್ರಹಿಸಿದ್ದರು.

Write A Comment