ಅಂತರಾಷ್ಟ್ರೀಯ

ಜಪಾನ್​ನಲ್ಲಿ ಕರಾವಳಿ ಪ್ರದೇಶದಲ್ಲಿ ಭೂಕಂಪ

Pinterest LinkedIn Tumblr

japanಹಾಂಗ್​ಕಾಂಗ್: ಜಪಾನಿನ ಕರಾವಳಿ ಪ್ರದೇಶದ ಶಿಜುನಾಯ್ಯಿಂದ 51 ಕಿಮೀ ಆಗ್ನೇಯದಲ್ಲಿ ರಿಕ್ಟರ್ ಮಾಪಕದಲ್ಲಿ 6.7 ತೀವ್ರತೆಯ ಭೂಕಂಪ ಗುರುವಾರ ನಸುಕಿನ ವೇಳೆಯಲ್ಲಿ ಸಂಭವಿಸಿದೆ.

ನಸುಕಿನ 3.25ರ ವೇಳೆಯಲ್ಲಿ ಈ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ 4.7.0 ಕಿಮೀ ಆಳದಲ್ಲಿತ್ತು ಎಂದು ಅಮೆರಿಕ ಭೂಗಭ ಸಮೀಕ್ಷಾ ಸಂಸ್ಥೆ (ಯುಎಸ್​ಜಿಎಸ್) ತಿಳಿಸಿದೆ. ಭೂಕಂಪದಿಂದ ಸುನಾಮಿ ಅಪಾಯ ಇಲ್ಲ ಎಂದು ಅದು ಹೇಳಿದೆ.

Write A Comment