ಅಂತರಾಷ್ಟ್ರೀಯ

ಬ್ರೈನ್‌ಟ್ಯೂಮರ್ ಪತ್ತೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಭಾರತ ಮೂಲದ ವೈದ್ಯೆ

Pinterest LinkedIn Tumblr

medalu

ವಾಷಿಂಗ್ಟನ್, ಡಿ.24-ಕ್ಯಾನ್ಸರ್ ಪೀಡಿತರಿಗೊಂದು ಸಂತಸದ ಸುದ್ದಿ…. ಕ್ಯಾನ್ಸರ್ ರೋಗದಿಂದ ಮುಕ್ತರಾಗಿರುವ ರೋಗಿಗಳಿಗೆ ಮತ್ತೆ ರೋಗ ತಗಲುವ ಮತ್ತು ಆರಂಭಿಕ ಹಂತದ ರೋಗಿಗಳಿಗೆ, ಬೇಗನೆ ಕ್ಯಾನ್ಸರ್ ಗುರುತಿಸಿ ಚಿಕಿತ್ಸೆ ಕೊಡಬಹುದಾದ ಎಂಆರ್‌ಐ ಆಧಾರಿತ ತಂತ್ರಜ್ಞಾನವೊಂದನ್ನು ಭಾರತ ಮೂಲದ ಕ್ಯಾನ್ಸರ್ ವಿಜ್ಞಾನಿಯೊಬ್ಬರು ಕಂಡು ಹಿಡಿದಿದ್ದಾರೆ.

ಬ್ರೈನ್ ಟ್ಯೂಮರ್ ಕೂಡ ಆರಂಭದಲ್ಲೇ ಪತ್ತೆ ಮಾಡುವ ತಂತ್ರಜ್ಞಾನವನ್ನು ಡಾ.ಪಲ್ಲವಿ ತಿವಾರಿ ಎಂಬ ಭಾರತ ವೈದ್ಯೆ ಆವಿಷ್ಕರಿಸಿದ್ದಾರೆ.

ಮನುಷ್ಯನ ಮಿದುಳಿನಲ್ಲೇ ರೂಪು ತಳೆಯುವ ಟ್ಯೂಮರ್ (ಗ್ಲಿಯೋಬ್ಲಾಸ್ಟೋಮಾ ಮಲ್ಟಿಫೋರ್ಮ್-ಜಿಬಿಎಂ) ಅತ್ಯಂತ ಅಪಾಯಕಾರಿಯಾಗಿದ್ದು, ಇದನ್ನು ಆರಂಭಿಕವಾಗಿ ಪತ್ತೆ ಮಾಡುವುದೇ ಅಸಾಧ್ಯ. ಆದರೆ ಡಾ.ಪಲ್ಲವಿ ಅವರ ಈ ಹೊಸ ತಂತ್ರಜ್ಞಾನ ಅದನ್ನು ಸಾಧ್ಯವಾಗಿಸಿದೆ.

Write A Comment