ಅಂತರಾಷ್ಟ್ರೀಯ

ಇಲ್ಲಿನ ಜನ ಕುದುರೆ ಜೊತೆಗೆ ದೈಹಿಕ ಸಂಬಂಧ ಇಟ್ಟುಕೊಳ್ತಾರಂತೆ! 2014ರಲ್ಲಿ ಬರೋಬ್ಬರಿ 1709 ಪ್ರಕರಣಗಳು ಬೆಳಕಿಗೆ ಬಂದಿವೆಯಂತೆ…

Pinterest LinkedIn Tumblr

horse

ಜ್ಯೂರಿಚ್:ಇತ್ತೀಚೆಗೆ ಜನ ಸ್ವಿಜರ್‍ಲ್ಯಾಂಡ್‍ನಲ್ಲಿ ಕುದುರೆಗಳ ಜೊತೆಗೆ ದೈಹಿಕ ಸಂಬಂಧ ಹೊಂದುತ್ತಿದ್ದಾರಂತೆ. ಇಂತಹ ಆಘಾತಕಾರಿ ವಿಚಾರವೊಂದು ಅಧ್ಯಯನವೊಂದರಿಂದ ಹೊರಬಿದ್ದಿದೆ.

ಸ್ವಿಜರ್‍ಲ್ಯಾಂಡ್‍ನಲ್ಲಿ ಬರೋಬ್ಬರಿ 10 ಸಾವಿರ ಜನ ಕುದುರೆಗಳ ಜೊತೆಗೆ ದೈಹಿಕ ಸಂಬಂಧವನ್ನಿಟ್ಟುಕೊಂಡಿದ್ದಾರಂತೆ. ಸುಮಾರು 18 ಸಾವಿರ ಕುದುರೆ ಫಾರ್ಮ್‍ಗಳಿದ್ದು, ಇದರಲ್ಲಿ ಬರೋಬ್ಬರಿ 1.10 ಲಕ್ಷ ಕುದುರೆಗಳಿವೆ. ಹೀಗಾಗಿ ಜನ ಕುದುರೆ ಖರೀದಿಗೆ ಮುಂದಾಗಿದ್ದಾರಂತೆ.

ಇದಲ್ಲದೇ ಅಧ್ಯಯನದಲ್ಲಿ ಹಲವಾರು ಆಘಾತಕಾರಿ ವಿಚಾರಗಳು ಹೊರಬಿದ್ದಿವೆ. ಆ ಪ್ರಕಾರ 3 ದಿನದಲ್ಲಿ ಕನಷ್ಟವೆಂದರೂ ಒಂದು ಕುದುರೆ ದೈಹಿಕ ಸಂಬಂಧಕ್ಕೆ ಒಳಗಾಗುತ್ತಿದೆಯಂತೆ. ಮೂಲಗಳ ಪ್ರಕಾರ ಕಳೆದ ವರ್ಷ ಎಂದರೆ 2014ರಲ್ಲಿ ಬರೋಬ್ಬರಿ 1709 ಪ್ರಕರಣಗಳು ಬೆಳಕಿಗೆ ಬಂದಿವೆಯಂತೆ.

Write A Comment