ಅಂತರಾಷ್ಟ್ರೀಯ

ಭೂತವೋ ..ಪ್ರೇತವೋ .ಇದ್ದಕ್ಕಿದ್ದಂತೆ ಗಾಳಿಯಲ್ಲಿ ಹಾರಿದ ಕಾರುಗಳು

Pinterest LinkedIn Tumblr

car ಬಿಜಿಂಗ್‌ : ಚೀನಾದ ಕ್ಸಿಂಗ್‌ ಟೈ ಪ್ರದೇಶದ ಸಿಗ್ನಲ್‌ ಒಂದರಲ್ಲಿ ವಾಹನಗಳು ಚಲಿಸುತ್ತಿದ್ದ ವೇಳೆಯಲ್ಲೇ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಹಾರಿದ ವಿಲಕ್ಷಣ ಘಟನೆಯ ದೃಶ್ಯಾವಳಿ ಇದೀಗ ವಿಶ್ವವ್ಯಾಪಿ ಮಾದ್ಯಮಗಳು  ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿಯಾಗುತ್ತಿದೆ. ಈ ವಿಡಿಯೋ ವೀಕ್ಷಿಸಿ ..

ಈ ಕುತೂಹಲ ಭರಿತ ವಿದ್ಯಮಾನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಚಲಸುತ್ತಿದ್ದ ವೇಳೆಯಲ್ಲೇ ದೊಡ್ಡ ವ್ಯಾನ್‌ ಮತ್ತು 2 ಕಾರುಗಳು ಗಾಳಿಯಲ್ಲಿ ಹಾರಿವೆ.

ಯಾವ ಕಾರಣಕ್ಕಾಗಿ ಕಾರುಗಳು ಗಾಳಿಯಲ್ಲಿ ಹಾರಿವೆ ಎನ್ನುವುದು ಇದುವರೆಗೆ ತಿಳಿದು ಬಂದಿಲ್ಲ.
-ಉದಯವಾಣಿ

Write A Comment