ಅಂತರಾಷ್ಟ್ರೀಯ

ಎಳೆ ಮಕ್ಕಳನ್ನು ಕಚ್ಚಿ ತಿಂತಾರಂತೆ ಇಸಿಸ್ ಉಗ್ರರು !

Pinterest LinkedIn Tumblr

children jihadis.JPGಅಮಾಯಕರ ರಕ್ತ ಹರಿಸಿ ಜಗತ್ತಿಗೆ ಕಂಟಕರಾಗಿರುವ ಇಸಿಸ್ ಉಗ್ರರು ಎಳೆಯ ಮಗುವನ್ನು ಕಚ್ಚಿ ತಿನ್ನುವ ರಹಸ್ಯ ಹೊರಬಿದ್ದಿದ್ದು ಅವರ ರಾಕ್ಷಸ ಪ್ರವೃತ್ತಿಗೆ ಜಗತ್ತೇ ಬೆಚ್ಚಿ ಬೀಳುವಂತಾಗಿದೆ.

ಹೌದು. ಈ ಹಿಂದೆ ಐದು ವರ್ಷದ ಬಾಲಕನ ದೇಹವನ್ನು ಉಗ್ರರು ಎರಡು ಭಾಗಗಳಾಗಿ ಕತ್ತರಿಸಿದ್ದರು. ಅಷ್ಟೇ ಅಲ್ಲ, ಸಿರಿಯಾದಲ್ಲಿ ಬಸ್‌ ಅಡ್ಡಗಟ್ಟಿ 40 ದಿನದ ಹಸುಗೂಸಿನ ತಲೆ ತೆಗೆದು  ಆ ಪುಟ್ಟ ಕಂದಮ್ಮಗಳನ್ನು ಕೊಂದು ತಿನ್ನಲು ಅಲ್‌ ಬಾಗ್ದಾದಿ ತನ್ನ ಅನುಯಾಯಿಗಳಿಗೆ ಅನುಮತಿ ನೀಡಿ ತನ್ನ ಕ್ರೂರತನ ಪ್ರದರ್ಶಿಸಿದ್ದ.

ಈ ನಡುವೆ ದಿಯಾಲಾ ಪ್ರಾಂತ್ಯದಲ್ಲಿ ಉಗ್ರರು ಜುಲೈ 10 ರಂದು ಸ್ಫೋಟಕಗಳ ಬಳಕೆ ಕುರಿತು ಇಸ್ಲಾಮಿಕ್‌ ಸ್ಟೇಟ್‌ ಸದಸ್ಯರಿಗೆ ತರಬೇತಿ ನೀಡಲು, ಮಗುವನ್ನು ಸ್ಫೋಟಿಸಿದ್ದು ಆ ಮೂಲಕ ತಾವು ಯಾವುದಕ್ಕೂ ಹೇಸುವುದಿಲ್ಲ ಎಂಬುದನ್ನು ಜಗತ್ತಿಗೆ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

Write A Comment