ಅಂತರಾಷ್ಟ್ರೀಯ

ಗಂಡನಿಗೆ ರಾತ್ರಿ ಅದು ಬೇಕು, ಹೆಂಡ್ತಿಗೆ ಬೆಳಿಗ್ಗೆ ಬೇಕು!

Pinterest LinkedIn Tumblr

Husband

ಸೆಕ್ಸ್ ವಿಚಾರದಲ್ಲಿ ಪುರುಷ-ಮಹಿಳೆಯರ ಗುಣ, ತೃಪ್ತಿಗಳು ಉತ್ತರ-ದಕ್ಷಿಣ. ಅದರಲ್ಲೂ ಪುರುಷನಿಗೆ ಆತುರ ಹೆಚ್ಚು. ಮಹಿಳೆಯರು ಅಷ್ಟು ಆತುರವಿಲ್ಲ. ಆಕೆ ಆತುರ ಪಟ್ಟಾಗ ಪುರುಷ ನಿರಾಶೆ ಮೋರೆ ಹೊಂದಿರುತ್ತಾನೆ.

ಪುರುಷ ರಾತ್ರಿ 11.21ಕ್ಕೆ ಸೆಕ್ಸ್ ಬೇಕು ಎಂದು ಹಠ ಹಿಡಿದರೆ ಮಹಿಳೆಗೆ ಆ ಹೊತ್ತಿನಲ್ಲಿ ಮೂಡೇ ಇರೋದಿಲ್ವಂತೆ. ಆಕೆ ನಿಜವಾಗ್ಲೂ ಮಿಲನ ಬಯಸುವುದು ಬೆಳಗ್ಗೆ 7.54ಕ್ಕೆ. ಪುರುಷರು ಬೆಡ್‌ರೂಮಿನಲ್ಲೇ ಮಿಲನ ಬಯಸಿದರೆ, ಮಹಿಳೆಗೆ ಈ ಸಾಂಪ್ರದಾಯಿಕ ಪದ್ಧತಿ ಬೇಡ್ವಂತೆ.

ಅಮೆರಿಕದ ಲವ್‌ಹನಿ ಮ್ಯಾರೇಜ್ ಬ್ಯೂರೋವೊಂದು ನಡೆಸಿದ ಸರ್ವೆಯಲ್ಲಿ ಈ ಸತ್ಯ ಹೊರಬಿದ್ದಿದೆ. ಈ ಬ್ಯೂರೋ ಸುಮಾರು 150 ದಂಪತಿಯನ್ನು ಮಾತನಾಡಿಸಿತ್ತು. ಅದರಲ್ಲಿ ಶೇ.59 ಮಹಿಳೆಯರು ತಾವು ಒಪ್ಪಿಗೆಯಿಲ್ಲದೆ ಮಿಲನಕ್ಕೆ ಸಮ್ಮತಿ ಸೂಚಿಸುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ಒಂದೇ ಜಾಗದಲ್ಲಿ ಸೆಕ್ಸ್ ಮಾಡುವುದು ಬೋರ್ ಸಂಗತಿ ಎಂದು ಶೇ.64 ಮಹಿಳೆಯರು ಸಪ್ಪೆ ಮೂತಿ ಹಾಕಿದ್ದರು. ಶೇ.53 ಮಹಿಳೆಯರು ಗಂಡ ಆಫೀಸಿಗೆ ಹೊರಡುವ ಟೈಮಿನಲ್ಲಿ ಮಿಲನ ಬಯಸುತ್ತೇವೆಂದು ನಾಚಿ ಹೇಳಿದರಂತೆ.

Write A Comment