ಅಂತರಾಷ್ಟ್ರೀಯ

ವಾಟರ್ ಪ್ರೂಫ್ ಕ್ಯಾಮರಾಗಳ ಪಟ್ಟಿ ಇಲ್ಲಿದೆ ನೋಡಿ

Pinterest LinkedIn Tumblr

9395oLYMPUS-TG-820-iHS

ಮಳೆಗಾಲ ಆರಂಭವಾಗಿದೆ. ಮಳೆಗಾಲದಲ್ಲಿ ಪ್ರಕೃತಿಯ ಅದ್ಬುತ ಚಿತ್ರಗಳನ್ನು ಸೆರೆ ಹಿಡಿಯಬೇಕೆಂದರೆ ಕ್ಯಾಮರಾ ಹಾಳಾಗುವ ಭಯ ಕಾಡುತ್ತದೆ. ಇಂತವರಿಗೆಂದೇ ವಾಟರ್ ಪ್ರೂಫ್ ಡಿಜಿಟಲ್ ಕ್ಯಾಮರಾಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳ ಹೆಸರು ಹಾಗೂ ಬೆಲೆಯ ಮಾಹಿತಿ ಇಲ್ಲಿದೆ ನೋಡಿ.

ಇಲ್ಲಿ ನೀಡಿರುವ ಬೆಲೆ amazon.com ನದ್ದಾಗಿದ್ದು, ಇವುಗಳಲ್ಲಿ ಏರಿಳಿತವಾಗುವ ಸಾಧ್ಯತೆಯೂ ಇದೆ.

1. ACQUA 8800 | 20MP camera | Price: Rs 5,189

2. Canon Powershot D20 | 12.1 MP camera | Price: Rs 19,158

3. Canon PowerShot D30 | 12MP camera | Price: Rs 15,956

4. FujiFilm FinePix XP70 | 16.7MP camera | Price: Rs 14,728

5. Nikon COOLPIX AW110 | 16MP camera | Price: Rs.15,764

6. Olympus TG 820 iHS | 16MP camera | Price: Rs 17, 230

7. Panasonic DMC TS25D | 16.1MP camera | Price: Rs 11,526

8. Polaroid iF045 | 14MP camera | Price: Rs 4,418

9. SVP AQUA 5500 | 18MP camera | Price: Rs 4,482

Write A Comment