ಮುಂಬಯಿ : ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್‌ನಲ್ಲಿ ನಟ ವಿವೇಕ್ ಒಬೆರಾಯ್ ಗಾಗಿ ತಾನು ಯಾವುದೇ ಹಾಡನ್ನು ಬರೆದಿಲ್ಲ; ಆದರೂ ತನ್ನ ಹೆಸರು ಗೀತ ರಚನಕಾರನಾಗಿ ಸಿನಿಮಾದ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿರುವುದರಿಂದ ತನಗೆ ಅಚ್ಚರಿ, ಆಘಾತ ಉಂಟಾಗಿದೆ ಎಂದು ಹಿರಿಯ ಗೀತ ರಚನಕಾರ ಜಾವೇದ್ ಅಖ್‌ತರ್ ಹೇಳಿದ್ದಾರೆ.
74ರ ಹರೆಯದ ಜಾವೇದ್ ಅಖ್‌ತರ್ ಅವರು, ಇತರ ಗೀತ ರಚನಕಾರರಾಗಿರುವ ಪ್ರಸೂನ್ ಜೋಷಿ, ಸಮೀರ್, ಅಭೇಂದ್ರ ಕುಮಾರ್ ಉಪಾಧ್ಯಾಯ, ಸರದಾರಾ, ಪ್ಯಾರಿ ಜಿ ಮತ್ತು ಲವರಾಜ್ ಹೆಸರುಗಳ ಜತೆಗೆ ತನ್ನ ಹೆಸರು ಕಾಣಿಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಖ್‌ತರ್ ಅವರ ಪತ್ನಿ, ಹಿರಿಯ ನಿಟಿ ಶಬಾನಾ ಆಜ್ಮಿ ಅವರು ಕೂಡ ಅದನ್ನು ಮರು ಟ್ವೀಟ್ ಮಾಡಿದ್ದಾರೆ.
Comments are closed.