ರಾಷ್ಟ್ರೀಯ

ವಿಶ್ವದ ಮೊದಲ ‘ತ್ರಿಪಲ್ ಕ್ಯಾಮೆರಾ’ ಸ್ಮಾರ್ಟ್‌ಫೋನ್; ಹ್ಯುವೈ ಪಿ20 ಪ್ರೊ ಭರ್ಜರಿ ಬಿಡುಗಡೆ

Pinterest LinkedIn Tumblr


ಹೊಸದಿಲ್ಲಿ: ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಹ್ಯುವೈ, ಮೂರು ಕ್ಯಾಮೆರಾಗಳನ್ನು ಒಳಗೊಂಡಿರುವ ವಿಶ್ವದ ಮೊತ್ತ ಮೊದಲ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ. ಅದುವೇ, ಹ್ಯುವೈ ಪಿ20 ಪ್ರೊ.

ಬೆಲೆ: 64,999 ರೂ.

ಇದೇ ಹೊತ್ತಿಗೆ ಹ್ಯುವೈ ಪಿ20 ಲೈಟ್ ಸ್ಮಾರ್ಟ್‌ಫೋನ್ ಸಹ ಬಿಡುಗಡೆ ಮಾಡಲಾಗಿದೆ.

ಬೆಲೆ: 19,999 ರೂ.

ಹ್ಯುವೈ ಪಿ20 ಪ್ರೊ ವಿಶೇಷತೆಗಳು:
ಆಂಡ್ರಾಯ್ಡ್ 8.1 ಓರಿಯೋ ತಳಹದಿಯ EMUI 8.1 ಓಪರೇಟಿಂಗ್ ಸಿಸ್ಟಂ,
6.1 ಇಂಚುಗಳ ಬಿಜೆಲ್ ಲೆಸ್ ಸಂಪೂರ್ಣ HD+ OLED ಡಿಸ್‌ಪ್ಲೇ,
ಫಿಂಗರ್ ಪ್ರಿಂಟ್ ಸೆನ್ಸಾರ್,
ಒಕ್ಟಾ ಕೋರ್ Kirin 970 ಪ್ರೊಸೆಸರ್,

ಹ್ಯುವೈ ಪಿ20 ಪ್ರೊ

ತ್ರಿಪಲ್ ಕ್ಯಾಮೆರಾ:
20MP ಮೊನೊಕ್ರಾಮ್ ಸೆನ್ಸಾರ್ (f/1.6 aperture),
40MP RGB ಕ್ಯಾಮೆರಾ (f/1.8 aperture)
8MP ಟೆಲಿಫೋಟೊ ಕ್ಯಾಮೆರಾ (f/2.4 aperture)
ಸ್ಲೋ ಮೋಷನ್ ವಿಡಿಯೋ ರೆಕಾರ್ಡಿಂಗ್ (960 frames per second)
ಸೆಲ್ಫಿ ಪ್ರಿಯರಿಗಾಗಿ 24MP ಫ್ರಂಟ್ ಫೇಸಿಂಗ್ ಕ್ಯಾಮೆರಾ (f/2.0 aperture)

ಸ್ಟೋರೆಜ್:
6GB RAM
128GB ಇನ್‌ಬಿಲ್ಟ್ ಸ್ಟೋರೆಜ್

ಬ್ಯಾಟರಿ: 4000mAh

ಹ್ಯುವೈ ಪಿ20 ಲೈಟ್ ವಿಶೇಷತೆಗಳು:
ಆಂಡ್ರಾಯ್ಡ್ 8.1 ಓರಿಯೋ ತಳಹದಿಯ EMUI 8.1 ಓಪರೇಟಿಂಗ್ ಸಿಸ್ಟಂ,
5.8 ಇಂಚುಗಳ TFT LCD ಡಿಸ್‌ಪ್ಲೇ,
ಒಕ್ಟಾಕೋರ್ Kirin 659 ಪ್ರೊಸೆಸರ್

ಸ್ಟೋರೆಜ್
4GB RAM
64GB ಇನ್‌ಬಿಲ್ಟ್‌ ಸ್ಟೋರೆಜ್,
256GB ವರೆಗೂ ವರ್ಧಿಸಬಹುದು (ಮೈಕ್ರೋ ಎಸ್‌ಡಿ ಕಾರ್ಡ್ ಲಗತ್ತಿಸಿ)

ಡ್ಯುಯಲ್ ರಿಯರ್ ಕ್ಯಾಮೆರಾ:
16MP ಮತ್ತು 2MP ಸೆನ್ಸಾರ್ (f/2.2 aperture)
ಮುಂಭಾಗದಲ್ಲಿ 16MP ಸೆನ್ಸಾರ್ (f/2.0 aperture)

ಬ್ಯಾಟರಿ:3000mAh

Comments are closed.