ರಾಷ್ಟ್ರೀಯ

ತ್ರೀಯರು ಜೀನ್ಸ್‌ ಹಾಕಿದ್ರೆ ನಪುಂಸಕರು ಹುಟ್ತಾರಂತೆ!

Pinterest LinkedIn Tumblr


ತಿರುವನಂತಪುರಂ: ಮಹಿಳೆಯರು ಜೀನ್ಸ್‌ ತೊಟ್ಟರೆ ಹಾಗೂ ಪುರುಷರಂತೆ ವರ್ತಿಸಿದರೆ ಅವರಿಗೆ ಹುಟ್ಟುವ ಮಗು ನಪುಂಸಕನಾಗುತ್ತದೆ ಎಂದು ಕೇರಳದ ಪ್ರಾಧ್ಯಾಪಕ ಡಾ.ರಂಜಿತ್‌ ಕುಮಾರ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾಲಡಿಯಲ್ಲಿರುವ ಕಾಲೇಜಿನ ಪ್ರೊಫೆಸರ್‌ ಈ ರೀತಿ ಹೇಳಿಕೆ ನೀಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಮಹಿಳೆಯಂತೆ ವರ್ತಿಸುವ ಪುರುಷರಿಂದ ಆಟಿಸಂ ಇರುವ ಮಕ್ಕಳು ಜನಿಸುತ್ತಾರೆ ಎಂದೂ ಹೇಳಿದ್ದಾರೆ. ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳುವುದಕ್ಕೆ ಅವರಿಗೆ ನಿಷೇಧ ಹೊರಡಿಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೇರಳ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಹೇಳಿದ್ದಾರೆ.

Comments are closed.