ರಾಷ್ಟ್ರೀಯ

3,999 ರೂ. ಪರಿಣಾಮಕಾರಿ ಬೆಲೆಗಳಲ್ಲಿ ಕಾರ್ಬನ್ ಬಜೆಟ್ ಸ್ಮಾರ್ಟ್‌ಫೋನ್

Pinterest LinkedIn Tumblr


ಹೊಸದಿಲ್ಲಿ: ದೇಶದ ಮುಂಚೂಣಿಯ ಸ್ಮಾರ್ಟ್‌ಫೋನ್ ನಿರ್ಮಾಣ ಸಂಸ್ಥೆ ಕಾರ್ಬನ್, ಅತಿ ನೂತನ ಟೈಟಾನಿಯಂ ಜಂಬೋ 2 ಸ್ಮಾರ್ಟ್‌ಫೋನ್‌ನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.
ಬೆಲೆ:
ಇಲ್ಲಿ ಕಂಡುಬಂದಿರುವ ಗಮನಾರ್ಹ ಅಂಶವೆಂದರೆ ಕಾರ್ಬನ್ ಜಂಬೋ 2 ನೈಜ ಬೆಲೆ 5,999 ರೂ.ಗಳಾಗಿದೆ. ಆದರೆ ಟೆಲಿಕಾಂ ದಿಗ್ಗಜ ಸಂಸ್ಥೆ ಏರ್‌ಟೆಲ್ 2,000 ರೂ.ಗಳ ಕ್ಯಾಶ್‌ಬ್ಯಾಕ್ ಒದಗಿಸುತ್ತಿದೆ. ಇದರೊಂದಿಗೆ ಪರಿಣಾಮಕಾರಿ ಬೆಲೆ 3,999 ರೂ.ಗಳಿಗೆ ಇಳಿಯಲಿದೆ.

ಎಕ್ಸ್‌ಕ್ಲೂಸಿವ್ ಮಾರಾಟ: ಅಮೇಜಾನ್

ಗ್ರಾಹಕರು ಕಾರ್ಬನ್ ಜಂಬೋ 2 ಖರೀದಿಗಾಗಿ ಮೊದಲು 5,999 ರೂ.ಗಳನ್ನು ಡೌನ್ ಪೇಮೆಂಟ್ ಮಾಡಬೇಕಿದೆ. ಬಳಿಕ ಮುಂದಿನ 18 ತಿಂಗಳುಗಳಲ್ಲಿ 3,500 ರೂ.ಗಳ ರಿಚಾರ್ಜ್ ಮಾಡಿಸಿದ್ದಲ್ಲಿ ಮೊದಲ ಕಂತಿನ 500 ರೂ. ಕ್ಯಾಶ್‌ಬ್ಯಾಕ್ ಸಿಗಲಿದೆ. ಇದಾದ ಬಳಿಕ ಮತ್ತೆ 18 ತಿಂಗಳ ವರೆಗೆ 3,500 ರೂ. ರಿಚಾರ್ಜ್ ಮಾಡಿಸಿದ್ದಲ್ಲಿ 1,500 ರೂ. ಕ್ಯಾಶ್‌ಬ್ಯಾಕ್ ಬರಲಿದೆ. ಹೀಗೆ ಒಟ್ಟು 2000 ರೂ.ಗಳ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ.

ವಿಶೇಷತೆಗಳು:
5.5 ಇಂಚುಗಳ HD IPS ಫುಲ್ ಲ್ಯಾಮಿನೇಷನ್,
2.5D ಕರ್ವ್ಡ್ ಡಿಸ್‌ಪ್ಲೇ,
720x1280p ರೆಸೊಲ್ಯೂಷನ್
ಹಿಂದುಗಡೆ ಫಿಂಗರ್‌ಪ್ರಿಂಟ್ ಸೆನ್ಸಾರ್,
1.3 GHz ಕ್ವಾಡ್ ಕೋರ್ ಪ್ರೊಸೆಸರ್

ಬ್ಯಾಟರಿ: 4000mAh

ಸ್ಟೋರೆಜ್:
2GB RAM
16GB ಇಂಟರ್ನಲ್ ಸ್ಟೋರೆಜ್
64GB ವರೆಗೂ ವರ್ಧಿಸಬಹುದು (ಮೈಕ್ರೋ ಎಸ್‌ಡಿ ಕಾರ್ಡ್ ಲಗತ್ತಿಸಿ)

ಕ್ಯಾಮೆರಾ:
13 MP ರಿಯರ್ ಕ್ಯಾಮೆರಾ,
LED ಫ್ಲ್ಯಾಶ್,
8MP ಫ್ರಂಟ್ ಫೇಸಿಂಗ್ ಕ್ಯಾಮೆರಾ

ಕನೆಕ್ಟಿವಿಟಿ: Bluetooth, USB OTG, GPS, Wi-Fi 802.11 b/g/n, micro-USB, ಮತ್ತು 4G VoLTE
ಬಣ್ಣಗಳು: ಬ್ಲ್ಯಾಕ್, ಶಾಂಪೇನ್, ಕಾಫಿ

Comments are closed.