ಮನೋರಂಜನೆ

ಗಾಯಗಳು ನಿವೃತ್ತಿ ನಂತರವೂ ಕಾಡುತ್ತವೆ: ಸಚಿನ್ ಟ್ವೀಟ್

Pinterest LinkedIn Tumblr

sachin

ಲಂಡನ್: ಕ್ರಿಕೆಟ್ ದಂತಕಥೆ ಮಾಸ್ಟರ್-ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತನ್ನ ಎಡ ಮೊಣಕಾಲು ನೋವಿನಿಂದ ಬಳಲುತ್ತಿದ್ದು ಇತ್ತೀಚೆಗಷ್ಟೇ ಲಂಡನ್ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದಾರೆ.

ಶಸ್ತ್ರ ಚಿಕಿತ್ಸೆ ನಂತರ ತನ್ನ ಮೊಣಕಾಲಿನ ಮೇಲೆ ಕಪ್ಪು ಕಲೆಗಳಾಗಿರುವ ಫೋಟೋಗಳನ್ನು ಹಿಡಿದು ತನ್ನ ಫೇಸ್‍ಬುಕ್ ಪುಟದಲ್ಲಿ ಪ್ರೊಟೆಸ್ಟ್ ಮಾಡಿದ್ದಾರೆ ಮತ್ತು `ಕ್ರಿಕೆಟ್ ನಿವೃತ್ತಿ ನಂತರವೂ ಸಹ ಕೆಲವು ಗಾಯಗಳು ಕಾಡುತ್ತಲೇ ಇರುತ್ತವೆ’ ಈಗಾಗಲೇ ಶಸ್ತ್ರ ಚಿಕಿತ್ಸೆ ಮುಗಿದಿದ್ದು , ಆದಷ್ಟು ಬೇಗ ಗುಣಮುಖವಾಗಲಿದ್ದೇನೆ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

Comments are closed.