ಮನೋರಂಜನೆ

ಐಶ್ವರ್ಯರೈ ನೇರಳೆ ಬಣ್ಣದ ಲಿಪ್ ಸ್ಟಿಕ್ ಹಚ್ಚಿದ್ದಕ್ಕೆ ಮಿತಾಬ್ ಬಚ್ಚನ್ ಹೇಳಿದ್ದೇನು…?

Pinterest LinkedIn Tumblr

Amitabh Bachchan - Aishwarya Rai

ನವದೆಹಲಿ: ಕೇನ್ಸ್ ಉತ್ಸವದಲ್ಲಿ ಬಾಲಿವುಡ್ ನಟಿ ಹಾಗೂ ತಮ್ಮ ಸೊಸೆ ಐಶ್ವರ್ಯ ರೈ ಹಚ್ಚಿದ್ದ ನೇರಳೆ ಬಣ್ಣದ ಲಿಪ್ ಸ್ಟಿಕ್ ವಿವಾದ ಸಂಬಂಧ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೊನೆಗೂ ಮೌನ ಮುರಿದಿದ್ದಾರೆ.

ನೇರಳೆ ಬಣ್ಣದ ಲಿಪ್ ಸ್ಟಿಕ್ ಹಚ್ಚಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಸರಬ್ಜಿತ್ ನಟಿಯ ಲಿಪ್ ಸ್ಟಿಕ್ ಕಲರ್ ಬಗ್ಗೆ ಪ್ರಪಂಚದಾದ್ಯಂತ ಕಮೆಂಟ್ ಮಾಡಲಾಯಿತು ಎಂದು ಹೇಳಿರುವ ಅವರು, ತಮಗೆ ಅನಿಸಿದ್ದನ್ನು ಹೇಳುವ, ಅಭಿಪ್ರಾಯ ವ್ಯಕ್ತ ಪಡಿಸುವ ಸ್ವಾತಂತ್ರ್ಯವನ್ನು ಸಾಮಾಜಿಕ ಮಾಧ್ಯಮ ನಮಗೆ ನೀಡಿದೆ.

ಹೀಗಾಗಿ ಯಾರ್ಯಾರು ನಮ್ಮ ಬಗ್ಗೆ ಏನೇನು ಮಾತನಾಡುತ್ತಾರೆ ಎಂಬುದರ ಬಗ್ಗೆ ತಿಳಿಯುತ್ತದೆ. ಹೀಗಾಗಿ ಇದೊಂದು ಒಳ್ಳೆಯ ವಿಚಾರವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Comments are closed.