ಮನೋರಂಜನೆ

ನಟಿ ನಯನತಾರಾ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

Pinterest LinkedIn Tumblr

Nayanthara

ಚೆನ್ನೈ: ಚೆನ್ನೈನಲ್ಲಿ ನಯನತಾರಾ ನೆಲೆಸಿರುವ ಖಾಸಗಿ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಕೆಲ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ನಯನತಾರಾ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿರುವುದರ ಹಿಂದೆ ಮಾಜಿ ಪ್ರಿಯಕರ ನಟ ಕಂ ನಿರ್ಮಾಪಕನ ಕೈವಾಡವಿರುವುದಾಗಿ ಶಂಕಿಸಲಾಗಿದೆ.

ಹಲ್ಲೆಯಿಂದಾಗಿ ನಯನತಾರಾ ಮೂಗು ಮತ್ತು ಹಣೆಗೆ ಗಾಯವಾಗಿದ್ದು, ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದಾರೆ ಎನ್ನಲಾಗಿದೆ.

ಇನ್ನು ನಯನತಾರಾರ ವಿಕ್ರಮ್ ಜತೆಗಿನ ‘ಇರು ಮುಗನ್’ ಮತ್ತು ಕಾರ್ತಿ ಜತೆಗಿನ ಕಾಶ್ಮೋರಾ ಚಿತ್ರಗಳ ಬಿಡುಗಡೆಯ ಸನ್ಹಾದಲ್ಲಿವೆ.

Write A Comment