ರಾಷ್ಟ್ರೀಯ

ಇಂಫಾಲ್​ನಲ್ಲಿ ಉನ್ನತ ಬಂಡು ಕೋರ ನಾಯಕನ ಬಂಧನ

Pinterest LinkedIn Tumblr

03-nongdrenkhomba-webಇಂಫಾಲ್: ಕಾಂಗ್ಲಿಪಾಕ್ ಕಮ್ಯೂನಿಸ್ಟ್ ಪಾರ್ಟಿಯ (ಕೆಸಿಪಿ) ಉನ್ನತ ಬಂಡುಕೋರ ನಾಯಕ ನೊಂಗ್​ಡ್ರೆಂಖೊಂಬ ಹೆಸರಿನ 32ರ ಹರೆಯದ ಉಗ್ರಗಾಮಿಯನ್ನು ಮಣಿಪುರ ಪೊಲೀಸರು ಇಂಫಾಲ್ ತುಲಿಹಲ್ ವಿಮಾನ ನಿಲ್ದಾಣದ ಪ್ರವೇಶದ್ವಾರದಲ್ಲಿಯೇ ಬಂಧಿಸಿದ್ದಾರೆ.

ಪಾಲಿಟ್​ಬ್ಯೂರೋ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾಗೂ ನಿಷೇಧಿತ ಗುಂಪಿನ ನಾಯಕ ನೊಂಗ್​ಡ್ರೆಂಖೊಂಬನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ 2012ರ ನವೆಂಬರ್​ನಲ್ಲಿ ಬಂಡುಕೋರ ನಾಯಕನನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು.

Write A Comment