ರಾಷ್ಟ್ರೀಯ

ಪತಿ ವರ್ತನೆಗೆ ಬೇಸತ್ತು ನೇಣಿಗೆ ಕೊರಳೊಡ್ಡಿದ ದೆಹಲಿ ಮಾಡೆಲ್

Pinterest LinkedIn Tumblr

Priyanka-Kapoorನವದೆಹಲಿ: ಪತಿ ನೀಡುತ್ತಿದ್ದ ದೈಹಿಕ ಹಿಂಸೆ ಹಾಗೂ ರಾಕ್ಷಸ ವರ್ತನೆಯಿಂದ ಮನನೊಂದ ದೆಹಲಿ ಮೂಲದ 25ರ ಹರೆಯದ ಮಾಡೆಲ್ ಆತ್ಮಹತ್ಯೆ ಟಿಪ್ಪಣಿ ಬರೆದು ಸಾವಿಗೆ ಶರಣಾಗತಳಾಗಿದ್ದಾಳೆ.

ಪ್ರಿಯಾಂಕ ಕಪೂರ್ ಎಂಬ ಮಾಡೆಲ್ ಹಲವು ದಿನಗಳಿಂದ ಪತ್ನಿಯಿಂದ ದೈಹಿಕ ಹಿಂಸೆ ಎದುರಿಸುತ್ತಿದ್ದಳು. ಇದರಿಂದಾಗಿ ಅಪಾರ್ಟ್​ವೆುಂಟ್​ನಲ್ಲಿ ಫ್ಯಾನ್​ಗೆ ಕತ್ತು ಒಡ್ಡಿದ್ದಾಳೆ. ಪತಿ ನಿತಿನ್ ಚಾವ್ಲಾ ಉದ್ಯಮಿ ಆಗಿದ್ದು, ಇದೀಗ ಪೊಲೀಸರ ಅತಿಥಿ ಆಗಿದ್ದಾರೆ. ವಿಶೇಷ ಎಂದರೇ ಇವರು ವಿವಾಹವಾಗಿ ಕೇವಲ ಒಂದು ತಿಂಗಳಾಗಿತ್ತು.

ಬರೋಬ್ಬರಿ ಎರಡು ಪುಟದ ಆತ್ಮ ಹತ್ಯೆ ಟಿಪ್ಪಣಿಯಲ್ಲಿ ಪ್ರಿಯಾಂಕ ತನ್ನ ಪತಿಯ ಬಗ್ಗೆ ಇರುವ ಅಸಮಧಾನವನ್ನು ವಿವರವಾಗಿ ದಾಖಲಿಸಿದ್ದಾರೆ.

Write A Comment