ಮನೋರಂಜನೆ

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಶಾರೂಖ್‌ ಪುತ್ರಿಯ ಹಾಟ್ ಫೋಟೋಸ್‌

Pinterest LinkedIn Tumblr

suhana-khan-shahrukh-khan

ಮುಂಬಯಿ: ಬಾಲಿವುಡ್‌ ಬಿಗ್‌-ಬಿ ಅಮಿತಾಬ್‌ ಬಚ್ಚನ್ ಮೊಮ್ಮಗಳು ನವ್ಯ, ಶ್ರೀದೇವಿ ಪುತ್ರಿ ಜಾಹ್ನವಿ ಹಾಗೂ ಶಾರೂಖ್ ಪುತ್ರ ಆರ್ಯನ್‌ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೋಲ್ಡ್‌‌ ಹಾಟ್ ಫೋಟೋಗಳನ್ನು ಹಾಕುವ ಮೂಲಕ ಹೆಚ್ಚು ಸುದ್ದಿಯಾಗಿದ್ದರು. ಈಗ ಇದೇ ಸಾಲಿಗೆ ಶಾರೂಖ್ ಖಾನ್ ಪುತ್ರಿ ಸುಹಾನ ಖಾನ್ ಸೇರ್ಪಡೆಯಾಗಿದ್ದಾಳೆ.

ಶಾರೂಖ್ ಪುತ್ರಿ ಸುಹಾನ ಖಾನ್ ಇತ್ತೀಚೆಗೆ ತನ್ನ ಬೊಲ್ಡ್‌, ಹಾಟ್ ಅಂಡ್ ಸೆಕ್ಸಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ತುಂಡುಡುಗೆಯುಟ್ಟು ಫ್ರೆಂಡ್ಸ್‌ ಜೊತೆಯಲ್ಲಿ ಮಲಗಿರುವ ಸುಹಾನಾ ಖಾನ್ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮುಂಬಯಿಯ ಧೀರೂಬಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಓದುತ್ತಿರುವ ಸುಹಾನಾಗೆ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡುವುದು ಹೆಚ್ಚು ಇಷ್ಟವಂತೆ. ಹಾಗಾಗಿ ಪಾರ್ಟಿಗಳಿಗೆ ಸಹೋದರ್ ಅರ್ಯನ್ ಜೊತೆ ಹೋಗುತ್ತಿರುತ್ತಾಳೆ. ಇತ್ತೀಚೆಗೆ ನಡೆದ ಪಾರ್ಟಿಯ ಫೋಟೋಗಳನ್ನು ಸುಹಾನಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾಳೆ.

Write A Comment