ಮನೋರಂಜನೆ

ಗೋಲ್ಡನ್ ಕೇಲಾ ಅವಾರ್ಡ್ ಘೋಷಣೆ: ಸೋನಂ ಕಪೂರ್, ಅರ್ಜುನ್ ಕಪೂರ್ ಅತ್ಯುತ್ತಮ ಕೆಟ್ಟ ನಟಿ, ನಟ

Pinterest LinkedIn Tumblr

golden-kela-awards

ಪ್ರತಿವರ್ಷ ಹಿಂದಿ ಚಿತ್ರರಂಗದಲ್ಲಿ ಕೆಟ್ಟ ಚಿತ್ರಗಳನ್ನು ಗುರ್ತಿಸಿ, ಅವುಗಳಿಗೆ ಪ್ರಶಸ್ತಿ ನೀಡುವ ಮೂಲಕ ಟೀಕಿಸಲಾಗುತ್ತದೆ. ಆ ಪ್ರಶಸ್ತಿಯನ್ನು ಗೋಲ್ಡನ್ ಕೇಲಾ ಅವಾರ್ಡ ಎಂದು ಕರೆಯಲಾಗುತ್ತದೆ.

ಈ ಬಾರಿ ಅತ್ಯಂತ ಕೆಟ್ಟ ನಟ, ಅತ್ಯುತ್ತಮ ಕೆಟ್ಟ ನಟಿಯಾಗಿ ನಟಿ ಸೋನಂ ಕಪೂರ್ ಹಾಗೂ ಅರ್ಜುನ್ ಕಪೂರ್ ಹೊರಹೊಮ್ಮಿದ್ದಾರೆ. ಪ್ರೇಮ್ ರತನ್ ಧನ್ ಪಾಯೊ ಸಿನಿಮಾ ಚಿತ್ರದಲ್ಲಿನ ತನ್ನ ನಟನೆಗೆ ಸೋನಂ ಕಪೂರ್ ಅತ್ಯುತ್ತಮ ಕೆಟ್ಟ ನಟಿಯಾಗಿ ಬಿಂಬಿತವಾಗಿದ್ದರೆ, ಅರ್ಜುನ್ ಕಪೂರ್ ತೇವಾರ್ ಚಿತ್ರದ ನಟನೆಗಾಗಿ ಅತಿ ಕೆಟ್ಟ ನಟನಾಗಿ ಹೊರಹೊಮ್ಮಿದ್ದಾರೆ.

ಅತಿ ಕೆಟ್ಟ ನಟರ ಪಟ್ಟಿಯಲ್ಲಿ ತೇವಾರ್ ಚಿತ್ರ- ಅರ್ಜುನ್ ಕಪೂರ್, ರಾಯ್ ಚಿತ್ರ-ಅರ್ಜುನ್ ರಾಮ್ ಪಾಲ್, ಹೀರೋ ಚಿತ್ರ-ಸೂರಜ್ ಪಂಚೋಲಿ, ಕಟ್ಟಿ ಬಟ್ಟಿ ಚಿತ್ರ- ಇಮ್ರಾನ್ ಖಾನ್ ಗೋಲ್ಡನ್ ಕೇಲಾ ಅವಾರ್ಡ್ ಆಯ್ಕೆಯಾಗಿದ್ದಾರೆ.

ಅತ್ಯುತ್ತಮ ಕೆಟ್ಟ ನಟಿಯರ ಪಟ್ಟಿಯಲ್ಲಿ ಸೋನಂ ಕಪೂರ್- ಪ್ರೇಮ್ ರತನ್ ಧನ್ ಪಾಯೊ, ಸೋನಾಕ್ಷಿ ಸಿನ್ಹಾ- ತೇವಾರ್, ಶ್ರದ್ದಾ ಕಪೂರ್-ಎಬಿಸಿಡಿ 2 ಇದ್ದಾರೆ.
ಅತಿ ಕೆಟ್ಟ ಚಿತ್ರಗಳು
ದಿಲ್ ವಾಲೆ, ಬಾಂಬೆ ವೆಲ್ವೆಟ್, ಶಾಂದಾರ್, ಪಿಆರ್ ಡಿಪಿ, ಸಿಂಗ್ ಈಸ್ ಬ್ಲಿಂಗ್
ಅತಿ ಕೆಟ್ಟ ನಿರ್ದೇಶಕರು
ದಿಲ್ ವಾಲೆ-ರೋಹಿತ್ ಶೆಟ್ಟಿ
ಪ್ರೇಮ್ ರಥನ್ ಧನ್ ಪಾಯೋ- ಸೂರಜ್ ಭರ್ಜತ್ಯಾ
ಸಿಂಗ್ ಈಸ್ ಬ್ಲಿಂಗ್ -ಪ್ರಭು ದೇವ್
ಕ್ಯಾಲೆಂಡರ್ ಗರ್ಲ್ಸ್ – ಮಧು ಬಂಡಾರ್ಕರ್
ಕಟ್ಟಿ ಬಟ್ಟಿ- ನಿಖಿಲ್ ಅಡ್ವಾಣಿ
ಹೋ ಗಯಾ ಹೈ ಕೆ ಅವಾರ್ಡ್- ಬಾವ್ರಾ
ಬಾಂಬೆ ವೆಲ್ವೆಟ್ – ಅನುರಾಗ್ ಕಶ್ಯಪ್
ಶಾಂದಾರ್- ವಿಕಾಸ್ ಬೆಹ್ಲ್
ಶಮಿತಾಬ್ – ಆರ್ ಬಾಲ್ಕಿ
ಭಜರಂಗಿ ಬಾಯ್ ಜಾನ್- ಸಲ್ಮಾನ್ ಖಾನ್
ಅತಿ ಕೆಟ್ಟ ಹಾಡುಗಳು
ಚಿಟ್ಟಿಯಾನ್ ಕಲೈಯಾನ್ -ರಾಯ್ ಚಿತ್ರ
ಗೆರುವಾ- ದಿಲ್ ವಾಲೆ ಚಿತ್ರ
ಸೆಲ್ಫಿ ಲೇ ಲೇ ರೆ – ಭಜರಂಗಿ ಬಾಯ್ ಜಾನ್
ಪ್ರೇಮ್ ರತನ್ ಧನ್ ಪಾಯೋ- ಪ್ರೇಮ್ ರಥನ್ ಧನ್ ಪಾಯೋ
ಚಾರ್ ಶನಿವಾರ್ – ಆಲ್ ಈಸ್ ವೆಲ್
ಅತಿ ಕೆಟ್ಟ ಗೀತಸಾಹಿತ್ಯ
ಇಶ್ರಾದ್ ಕಮಿಲ್- ಆಜ್ ಉನ್ಸೆ ಮಿಲ್ನಾ ಹೈ -ಪ್ರೇಮ್ ರತನ್ ಧನ್ ಪಾಯೊ
ಮಯುಪ್ ಪುರಿ- ಸೆಲ್ಫಿ ಲೇ ಲೇ ರೇ – ಭಜರಂಗಿ ಬಾಯ್ ಜಾನ್
ಇಕ್ಕಾ ಅಂಡ್ ಅರ್ಕೋ- ಪಾನಿ ವಾಲ ಡ್ಯಾನ್ಸ್ – ಕುಚ್ ಕುಚ್ ಲೋಚಾ ಹೈ
ಅಲ್ಫಾಜ್ – ಬರ್ತ್ ಡೇ ಬಾಶ್- ದಿಲ್ಲಿವಾಲಿ ಜಾಲಿಮ್ ಗರ್ಲ್ ಫ್ರೆಂಡ್
ಕೌಸರ್ ಮುನಿರ್ – ಸೂಪರ್ ಮ್ಯಾನ್- ತೇವಾರ್
ದಿಕ್ಕು ದೆಸೆಯಿಲ್ಲದ ಚಿತ್ರ ಸರಣಿ
ಅಬ್ ತಕ್ ಚಪ್ಪನ್ 2
ಪ್ಯಾರ್ ಕಾ ಪಂಚ್ ನಾಮ 2
ಹೇಟ್ ಸ್ಟೋರಿ 3
ಎಬಿಸಿಡಿ 2
ವೆಲ್ಕಮ್ ಬ್ಯಾಕ್
ತೇವಾರ್
ತನು ವೆಡ್ಸ್ ಮನು ರಿಟರ್ನ್ಸ್
ಎಂ ಎಸ್ ಜಿ 2
ದೃಶ್ಯಂ
ಬ್ರದರ್ಸ್
ಹೀರೋ
ವೈ ಆರ್ ಯು ಸ್ಟಿಲ್ ಟ್ರೈಯಿಂಗ್

Write A Comment