ರಾಷ್ಟ್ರೀಯ

ಮ್ಯಾಗಿಗೆ ಪರ್ಯಾಯ ಆಹಾರ ಶೀಘ್ರ: ನೆಸ್ಲೇ

Pinterest LinkedIn Tumblr

maggiನವದೆಹಲಿ: ಮ್ಯಾಗಿ ನೂಡಲ್ಸ್ ನಿಷೇಧದಿಂದ ತೀವ್ರ ಹಿನ್ನಡೆ ಅನುಭವಿಸಿರುವ ನೆಸ್ಲೇ ಈಗ ಅದೇ ರೀತಿಯ ಹೊಸ ಉತ್ಪನ್ನ ಅಭಿವೃದ್ಧಿ ಪಡಿಸಲು ಹೊರಟಿದೆ. ಮ್ಯಾಗಿ ಜಾಗವನ್ನು ಯಶಸ್ವಿಯಾಗಿ ತುಂಬುವ ಉತ್ಪನ್ನಕ್ಕಾಗಿ ನೆಸ್ಲೇ ವಿಜ್ಞಾನಿಗಳು ತರಾತುರಿಯಲ್ಲಿ ಸಿದ್ಧತೆ ಆರಂಭಿಸಿದ್ದಾರೆ.

ಸೀಸದಂಥ ಹಾನಿಕಾರಕ ಅಂಶಗಳು ಮ್ಯಾಗಿ ನೂಡಲ್ಸ್‍ನಲ್ಲಿ ಮಿತಿಗಿಂತ ಜಾಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಮ್ಯಾಗಿ ನೂಡಲ್ಸ್ ಅನ್ನು ದೇಶದಲ್ಲಿ ಇತ್ತೀಚೆಗೆ ನಿಷೇಧಿಸಲಾಗಿತ್ತು.

ಸದ್ಯ ತಕ್ಷಣಕ್ಕೆ ಮ್ಯಾಗಿಯನ್ನು ಮತ್ತೆ ಮ್ಯಾಗಿಗೆ ಪರ್ಯಾಯ ಆಹಾರೋತ್ಪನ್ನವೊಂದರ ಅಭಿವೃದ್ಧಿಗೆ ಕಂಪನಿ ಹೊರಟಿದೆ.

Write A Comment