ರಾಷ್ಟ್ರೀಯ

ಪತಿ ಮಲಗಿದ್ದಾಗ ಬಾಯ್ ಫ್ರೆಂಡ್ ಗೆ ನಗ್ನ ಫೋಟೋ

Pinterest LinkedIn Tumblr

3047cheat_spouse_thumb1

ನೊಂದ ಪತಿಯೊಬ್ಬ ತನ್ನ ಪತ್ನಿಯ ವಂಚನೆಯನ್ನು ಸಾಮಾಜಿಕ ಜಾಲ ತಾಣದಲ್ಲಿ ಬಿಚ್ಚಿಟ್ಟದ್ದಾನೆ. ಪತ್ನಿ ಹಾಗೂ ಆಕೆಯ ಬಾಯ್ ಫ್ರೆಂಡ್ ನಡುವೆ ಏನೆಲ್ಲಾ ನಡೆಯುತ್ತಿತ್ತು ಎಂಬುದನ್ನು ಬ್ಲಾಗ್ ನಲ್ಲಿ ಬರೆದಿದ್ದಾನೆ.

ಅವನ ಪತ್ನಿಯ ಮೊಬೈಲ್ ಗೆ ಬಂದ ಗೆಳೆಯನ ಸಂದೇಶ ನೋಡಿ ಪತಿ ದಂಗಾಗಿ ಹೋಗಿದ್ದ. ಇದರಿಂದ ಅಸಮಾಧಾನಗೊಂಡಿದ್ದ ಆತ, ಪತ್ನಿ ಮೇಲೆ ಕಣ್ಣಿಡಲು ಖಾಸಗಿ ಪತ್ತೆದಾರರಿಗೆ ಹಣ ಕೂಡ ನೀಡಿದ್ದನಂತೆ.

ಪತ್ನಿ ಹಾಗೂ ಆತ 8 ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಈ ವಿಚಾರವೂ ಮೊಬೈಲ್ ನಿಂದ ಬಹಿರಂಗವಾಗಿತ್ತು. ಅಲ್ಲದೇ ಒಂದು ದಿನ ರಾತ್ರಿ ಪತಿ ಮಲಗಿದ ಮೇಲೆ ಸುಮಾರು 1 ರಿಂದ 4 ಗಂಟೆ ಒಳಗೆ ಪತ್ನಿ ಹಾಗೂ ಗೆಳೆಯ ಪರಸ್ಪರ ನಗ್ನ ಫೋಟೋಗಳನ್ನು ಕಳುಹಿಸಿಕೊಂಡಿದ್ದಾರಂತೆ.

ಇದನ್ನೂ ಸಾಮಾಜಿಕ ತಾಣದಲ್ಲಿ ಆತ ಬರೆದುಕೊಂಡಿದ್ದಾನೆ. ಪೊಲೀಸರಿಗೆ ಈ ಬಗ್ಗೆ ದೂರು ನೀಡುವುದಾಗಿಯೂ ಆತ ಹೇಳಿಕೊಂಡಿದ್ದಾನೆ. ಆದರೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ.

Write A Comment