ಗಲ್ಫ್

ಯುಎಇಯ ಬಂಟ್ಸ್ ಫ್ಯಾಮಿಲಿ ವತಿಯಿಂದ ನಡೆದ ಯಶಸ್ವಿ ರಕ್ತದಾನ ಶಿಬಿರ

Pinterest LinkedIn Tumblr

Photo: Ashok Belman

ಯುಎಇಯ ಬಂಟ್ಸ್ ಫ್ಯಾಮಿಲಿ ಅಕ್ಟೊಬರ್ 12 ರಂದು ದುಬೈಯ ಲತೀಫಾ ಆಸ್ಪತ್ರೆಯಲ್ಲೂ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಬೆಳಗ್ಗೆ 10 ರಿಂದ ಸಂಜೆ 3 ಗಂಟೆಯವರೆಗೆ ನಡೆದ ರಕ್ತದಾನ ಶಿಬಿರದಲ್ಲಿ ಯುಎಇಯ ವಿವಿಧ ಕಡೆಗಳಿಂದ ಬಂಟ ಸಮುದಾಯದವರು ಬಾಂಧವರು ಆಗಮಿಸಿ ರಕ್ತದಾನ ಮಾಡಿದರು. ಬಂಟ ಸಮುದಾಯದ ಮುಖಂಡ, ಸಂಘಟಕ ಸರ್ವೋತ್ತಮ ಶೆಟ್ಟಿ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

Comments are closed.