ಗಲ್ಫ್

ದುಬೈನಲ್ಲಿ ಇಂದು ‘ದಿ ವಿಲನ್’ ಚಿತ್ರದ ಅದ್ಧೂರಿ ಆಡಿಯೋ ರಿಲೀಸ್

Pinterest LinkedIn Tumblr

ಕನ್ನಡ ಚಲನಚಿತ್ರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಹು ನಿರೀಕ್ಷೆ ಮೂಡಿಸಿರುವ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದ ಅದ್ಧೂರಿ ಆಡಿಯೋ ರಿಲೀಸ್ ಸಮಾರಂಭ ದುಬೈನ ಲೀಮೆರೀಡಿಯನ್ ನ ಗ್ರೇಟ್ ಬಾಲ್’ರೂಮಿನಲ್ಲಿ ಆಗಸ್ಟ್ 24ರಂದು ಸಂಜೆ 6 ಗಂಟೆಗೆ ನಡೆಯಲಿದೆ.

ಡಾ. ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಆಮಿ ಜಾಕ್ಸನ್, ನಟ ಶ್ರೀಕಾಂತ್, ನಿರ್ದೇಶಕ ಪ್ರೇಮ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಿರ್ಮಾಪಕ ಸಿ. ಮನೋಹರ್, ಹರ್ಷಿಕಾ ಪೂಣಚ್ಚ, ಕಾರುಣ್ಯಾ ರಾಮ್, ಭಾವನಾ ರಾವ್ ಹಾಗೂ ನಿರೂಪಕಿ ಅನುಶ್ರೀ ಮತ್ತಿತರರು, ದುಬೈಗೆ ಆಗಮಿಸಿ ಅನಿವಾಸಿ ಕನ್ನಡಿಗರಿಗೆ 3 ಗಂಟೆಗಳ ಕಾಲ ತುದಿಗಾಲಲ್ಲಿ ನಿಲ್ಲುವಂತಹ ಮನೋರಂಜನಾ ಕಾರ್ಯಕ್ರಮ ನೀಡಲಿದ್ದಾರೆ.. ಯುಎಇಯ ಇತಿಹಾಸದ ಅತ್ಯಂತ ದೊಡ್ಡ ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಇತಿಹಾಸ ನಿರ್ಮಿಸಲಿದ್ದಾರೆ.

Comments are closed.