ಗಲ್ಫ್

ಕರ್ನಾಟಕ ಕಲ್ಚರಲ್ ಫೌಂಡೇಶನ್ ( ಕೆಸಿಎಫ್ ) ಯುಎಇ ಅಧೀನದಲ್ಲಿ ನಡೆಯುವ ಫ್ಯಾಮಿಲಿ ಫೆಸ್ಟ್ – 2018 ಸಮಾರಂಭದ ಸ್ವಾಗತ ಸಮಿತಿ ರಚನೆ 

Pinterest LinkedIn Tumblr

ಕೊಲ್ಲಿಯಾದ್ಯಂತ ಕಾರ್ಯಾಚರಿಸುತ್ತಿರುವ ಕರ್ನಾಟಕ ಅನಿವಾಸಿ ಸಂಘಟನೆ ಕೆಸಿಎಫ್ (ಕರ್ನಾಟಕ ಕಲ್ಚರಲ್ ಫೌಂಡೇಶನ್) ಐದನೇ ವಾರ್ಷಿಕ ಪ್ರಯುಕ್ತ ಯು.ಎ. ಇ. ರಾಷ್ಟ್ರೀಯ ಸಮಿತಿಯ ವತಿಯಿಂದ ಫ್ಯಾಮಿಲಿ ಫೆಸ್ಟ್ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 30 ರಂದು ಅಜ್ಮಾನಿನ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ತುಂಬೆ) ಮೈದಾನದಲ್ಲಿ ವಿಜೃಂಭಣೆಯಿಂದ ಜರಗಲಿದೆ. ಮಕ್ಕಳಿಗೆ, ಸ್ತ್ರೀಯರಿಗೆ, ವಿದ್ಯಾರ್ಥಿಗಳಿಗೆ ಮತ್ತು ಪುರುಷರಿಗೆ ವಿವಿಧ ರೀತಿಯ ಕಲಾ ಚಟುವಟಿಕೆಗಳು ಮತ್ತು ಪ್ರತಿಭೋತ್ಸವವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಕಲಾಗುಣವನ್ನು ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಅವರ ಪ್ರೌಢ ಶಾಲೆಯ ಬಳಿಕದ ವಿದ್ಯಾಬ್ಯಾಸದ ಸಾಧ್ಯತೆಗಳ ಕುರಿತು ಹೆಚ್ಚಿನ ಮಾಹಿತಿ ನೀಡುವ ಕರಿಯರ್ ಗೈಡನ್ಸ್, ಆರೋಗ್ಯ ಮಾಹಿತಿ ಶಿಬಿರ, ಆಟೋಟ ಸ್ಪರ್ಧೆ ಸೇರಿದಂತೆ ಕನ್ನಡಿಗರ ಮನ ಮೆಚ್ಚಿಸುವ ವಿವಿಧ ಕಾರ್ಯಕ್ರಮಗಳಿಂದ ಸಂಪನ್ನವಾಗುವ ಕಾರ್ಯಕ್ರಮದ ನಿರ್ವಹಣೆಗಾಗಿ ಕೆ ಸಿ ಎಫ್ ಯು ಎ ಇ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 111 ಸದಸ್ಯರ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ನಿರ್ದೇಶಕ ಸಮಿತಿ :
ಹಾಜಿ ಶೇಕ್ ಬಾವ ಮಂಗಳೂರು
PMH ಅಬ್ದುಲ್ ಹಮೀದ್ ಈಶ್ವರಮಂಗಲ
ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ
ಜಲೀಲ್ ನಿಝಾಮಿ ಕೊಡಗು
ಬಷೀರ್ ಬೊಲ್ವಾರ್

ಸ್ವಾಗತ ಸಮಿತಿ :
ಚೆಯರ್ಮ್ಯಾನ್ : ಮುಹಮ್ಮದ್ ಇಖ್ಬಾಲ್ ಸಿದ್ದಕಟ್ಟೆ
ವರ್ಕಿಂಗ್ ಚೆಯರ್ಮ್ಯಾನ್ : ನವಾಜ್ ಕೋಟೆಕಾರ್
ಜನರಲ್ ಕನ್ವಿನರ್ : ಅಬ್ದುಲ್ ರಹೀಮ್ ಕೋಡಿ, ಕುಂದಾಪುರ
ಕೋಶಾಧಿಕಾರಿ : ಖಾದರ್ ಸಾಲೆತ್ತೂರ್
ವೈಸ್ ಚೆಯರ್ಮ್ಯಾನ್ :
UT ನೌಶಾದ್ ಉಪ್ಪಿನಂಗಡಿ
ಅರಫಾತ್ ನಾಪೊಕ್ಲು
ಇಬ್ರಾಹೀಮ್ ಸಖಾಫಿ ಕೆದುಂಬಾಡಿ

ಜಾಯಿಂಟ್ ಕನ್ವಿನರ್ಸ್ :
ಇಬ್ರಾಹಿಂ ಬ್ರೈಟ್ ಮಾರ್ಬಲ್
ಕರೀಂ ಹಾಜಿ
ಮುಸ್ಥಾಕ್ ತುಂಬೆ

ಪ್ರಚಾರ ಸಮಿತಿ :
ಚೆಯರ್ಮ್ಯಾನ್ : ಅಬೂ ಸ್ವಾಲಿಹ್ ಸಖಾಫಿ
ವೈಸ್ ಚೆಯರ್ಮ್ಯಾನ್ : ಖಲಂದರ್ ಕಬಕ
ಕೋ ಒರ್ಡಿನೇಟರ್ಸ್ :
ನಿಯಾಜ್ ಬಸರ
ಮುಹಮ್ಮದ್ ಅಲಿ RAK
ಮನ್ಸೂರ್ ಫುಜೈರ
ರಝಾಖ್ ಹುಮೈದಿ ಇಂದ್ರಾಜೆ
ಅಬ್ದುಲ್ ಅಜೀಜ್ ಭಟ್ಕಳ್
ರಫೀಖ್ ಜೆಪ್ಪು
ಶಾದುಲಿ ಶಾರ್ಜ

ಹಣಕಾಸು :

ಚೆಯರ್ಮ್ಯಾನ್ : ಇಖ್ಬಾಲ್ ಕುಂದಾಪುರ
ವೈಸ್ ಚೆಯರ್ಮ್ಯಾನ್ : ಅಜೀಜ್ ಅಹ್ಸನಿ ಇಂದ್ರಾಜೆ
ಕೋ ಒರ್ಡಿನೇಟರ್ಸ್ :
ಮುಹಮ್ಮದ್ ಅಲಿ ಬ್ರೈಟ್ ಮಾರ್ಬಲ್
ಅಬ್ದುಲ್ಲ ಉಸ್ತಾದ್ ಕುಡ್ತಮುಗೇರು
ರಝಾಖ್ ಹಾಜಿ ಜೆಲ್ಲಿ
ಅಬೂಬಕರ್ ಕೊಟ್ಟಮುಡಿ
ಹಂಝ ಎಮ್ಮೆಮಾಡು

ಆಹಾರ :
ಚೆಯರ್ಮ್ಯಾನ್ : ನಲ್ಕ ಅಬ್ದುಲ್ಲ ಹಾಜಿ
ವೈಸ್ ಚೆಯರ್ಮ್ಯಾನ್ : ಶುಕೂರ್ ಮಣಿಲ
ಕೋ ಒರ್ಡಿನೇಟರ್ಸ್ :
ನಜೀರ್ ಕೆಮ್ಮಾರ
ಅಬೂಬಕರ್ ಸಿದ್ದೀಖ್ ಅಮಾನಿ
ತಯ್ಯಿಬ್ ಫುಜೈರ
ಅಲಿ ಕೂಳೂರು
ಇಸ್ಮಾಯಿಲ್ ಮದನಿನಗರ
ಫ್ಯಾಮಿಲಿ :
ಚೆಯರ್ಮ್ಯಾನ್ : ಝಯಿನುದ್ದೀನ್ ಹಾಜಿ ಬೆಳ್ಳಾರೆ
ವೈಸ್ ಚೆಯರ್ಮ್ಯಾನ್ : ಅಶ್ರಫ್ ಸತ್ತಿಕಲ್ಲು
ಕೋ ಒರ್ಡಿನೇಟರ್ಸ್ :
ಅಬೂಬಕರ್ ಮದನಿ
ಅಬ್ದುಲ್ ಖಾದರ್ ಸಅದಿ
ಲತೀಫ್ ಅಜ್ಮಾನ್
ಹನೀಫ್ ಬಸರ
ಶಾಫಿ ಸಖಾಫಿ ಉಮ್ಮ್ ಅಲ್ ಕ್ವೀನ್
ಇಖ್ಬಾಲ್ ಮಂಜನಾಡಿ
ಹಮೀದ್ ಮುಸ್ಲಿಯಾರ್ ಕುಪ್ಪೆಟ್ಟಿ
ಆದಂ ಈಶ್ವರಮಂಗಿಲ
ಮುಹಮ್ಮದ್ ಎಂ.ಎಸ್ ನಾವುಂದ

ಬಹುಮಾನ & ಗೌರವ ಪದಕ :
ಚೆಯರ್ಮ್ಯಾನ್ : ಅಸ್ಲಮ್ ಕಾರಾಜೆ
ಕನ್ವಿನರ್ : ಮಜೀದ್ ಮಂಜನಾಡಿ
ಕೋ ಒರ್ಡಿನೇಟರ್ಸ್ :
ಮುಹಮ್ಮದ್ ಅಲಿ ಕನ್ಯಾನ
ಹಂಝ ಎಡಪ್ಪಾಲ್ ಫುಜೈರ
ಅಬೂಬಕರ್ ಈಶ್ವರಮಂಗಿಲ
ನವಾಜ್ ತುರ್ಕಳಿಕೆ

ಅತಿಥಿ ಆಮಂತ್ರಣ :
ಚೆಯರ್ಮ್ಯಾನ್ : ಅಶ್ರಫ್ ಅಡ್ಯಾರ್
ಕನ್ವಿನರ್ : KH ಸಖಾಫಿ ಈಶ್ವರಮಂಗಲ
ಕೋ ಒರ್ಡಿನೇಟರ್ಸ್ :
ತಾಹಿರ್ ತಂಗಳ್ ಅಜ್ಮಾನ್
ರಝಾಖ್ ಹಾಜಿ ಅಲ್ ಐನ್
ಮಹಮೂದ್ ಸಖಾಫಿ ಬೈರಿಕಟ್ಟೆ
ಕುಂಬ್ರ ಸಖಾಫಿ
ಡಾಕ್ಯುಮೆಂಟರಿ :
ಚೆಯರ್ಮ್ಯಾನ್ : ಉಮರ್ ಈಶ್ವರಮಂಗಿಲ
ಕನ್ವಿನರ್ : ಶೌಕತ್ ಶಾರ್ಜಾ
ಕೋ ಒರ್ಡಿನೇಟರ್ಸ್ :
ಕಬೀರ್ ಜಟ್ಟಿಪಳ್ಳ
ಶಹೀರ್ ಕರಾಯ
ಹಸನ್ ಜನ್ಸಾಲೆ
ನಾಸರ್ ಗಾಳಿಮುಖ
ಫಾರೂಖ್ ನಾಳ
ವಾಲಂಟಿಯರ್ :
ಚೆಯರ್ಮ್ಯಾನ್ : ಷರೀಫ್ ಹೊಸ್ಮಾರ್
ಕನ್ವಿನರ್ : ನಿಯಾಜ್ ಬಸರ
ಕೋ ಒರ್ಡಿನೇಟರ್ಸ್ :
ಅಕ್ರಮ್ BC ROAD
ರಹೀಮ್ ಸಕಲೇಶಪುರ

ಪ್ರತಿಭೋತ್ಸವ :
ಚೆಯರ್ಮ್ಯಾನ್ : ಶಾಹುಲ್ ಹಮೀದ್ ಸಖಾಫಿ ಕೊಡಗು
ಕನ್ವಿನರ್ : ರಜಬ್ ಉಚ್ಚಿಲ
ಕೋ ಒರ್ಡಿನೇಟರ್ಸ್ :
ಕಬೀರ್ ಬಾಯಂಪಾಡಿ
ಉಮರ್ ಸುಲೈಮಾನ್
ಆಸಿಫ್ ಇಂದ್ರಾಜೆ
ಅಬ್ದುಲ್ ರಹ್ಮಾನ್ ಉಳ್ಳಾಲ

ಟ್ರಾನ್ಸ್ ಪೋರ್ಟ್ :
ಚೆಯರ್ಮ್ಯಾನ್ : ಶಾಫಿ ಸಖಾಫಿ ಕೊಂಡಂಗೇರಿ
ಕನ್ವಿನರ್ : ರಫೀಕ್ ತೆಕ್ಕಾರ್
ಕೋ ಒರ್ಡಿನೇಟರ್ಸ್ :
ಅಡ್ಕ ಮುಹಮ್ಮದ್ ಹಾಜಿ
ಆಸಿಫ್ ಸಜಿಪ
ರಝಾಖ್ ಹುಮೈದಿ

ಸುವನೀರ್ (souvenir)
ಚೆಯರ್ಮ್ಯಾನ್ : ಹಸೈನಾರ್ ಅಮಾನಿ ಅಜ್ಜಾವರ
ಕನ್ವಿನರ್ : ನಿಝಾಮ್ ಮದನಿ ಉರುವಾಳುಪದವು
ಕೋ ಒರ್ಡಿನೇಟರ್ಸ್ :
ರಾಷ್ ಬ್ಯಾರಿ
ರಫೀಖ್ ಜೌಹರಿ ಅಳಿಕೆ
ಝುಬೈರ್ ಕೊಂಡಂಗೇರಿ
ಮುಹಮ್ಮದ್ ಅಲಿ ಕನ್ಯಾನ
( ಸುವನೀರ್ ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಕಾಶನ ವಿಭಾಗ ಅಧೀನದಲ್ಲಿ )
ಪ್ರೋಗ್ರಾಮ್ :
ಚೆಯರ್ಮ್ಯಾನ್ : ಮೂಸಾ ಹಾಜಿ ಬಸರ
ಕನ್ವಿನರ್ : ಇಖ್ಬಾಲ್ ಕಾಜೂರ್
ಕೋ ಒರ್ಡಿನೇಟರ್ಸ್ :
ಹುಸೈನ್ ಇನೋಳಿ
ರಿಯಾಜ್ ಕೊಂಡಂಗೇರಿ
ಕಮಾಲ್ ಅಜ್ಜಾವರ
ಕರೀಂ ಮುಸ್ಲಿಯಾರ್ ಶಾರ್ಜಾ

ಸ್ಪೋರ್ಟ್ಸ್ & ಗೇಮ್ಸ್ :
ಚೆಯರ್ಮ್ಯಾನ್ : ಹಕೀಮ್ ತುರ್ಕಳಿಕೆ
ಕನ್ವಿನರ್ : ರಾಶಿದ್ ಕೊಡಗು
ಕೋ ಒರ್ಡಿನೇಟರ್ಸ್ :
ರಫೀಖ್ ಸಂಪ್ಯ
ಮುಸ್ತಫಾ ಮುಡುಂಗಾರು
ಇಬ್ರಾಹೀಮ್ ಕಳತ್ತೂರ್
ಅಫ್ಝಲ್ RAK
ರವೂಫ್ ಕೋಟೆಕಾರು
ಉಮರ್ ಮಾಸ್ಟರ್
ಗಫೂರ್ ಫರಂಗಿಪೇಟೆ
ರಫೀಖ್ ಮುಲ್ಕಿ
ಸಮದ್ ಬೀರಾಲಿ

SPONSORS & VIP ಆಮಂತ್ರಣ :
ಚೆಯರ್ಮ್ಯಾನ್ : ಉಸ್ಮಾನ್ ಹಾಜಿ ನಾಪೊಕ್ಲು
ಕನ್ವಿನರ್ : ಷರೀಫ್ ಸಾಲೆತ್ತೂರ್
ಕೋ ಒರ್ಡಿನೇಟರ್ಸ್ :
ರಿಫಾಯಿ ಸುಳ್ಯ
ರಫೀಖ್ ಕಲ್ಲಡ್ಕ
ಅಬ್ದುಲ್ ರಝಾಖ್ DEWA

Comments are closed.