ಗಲ್ಫ್

ಅಜ್ಮಾನಿನಲ್ಲಿ ಜನವರಿ 27 ರಂದು ‘ಬ್ಯಾರೀಸ್ ಕಲ್ಚರಲ್ ಫೋರಮ್ ಸ್ಪೋರ್ಟ್ಸ್ ಮೀಟ್ 2017’

Pinterest LinkedIn Tumblr

ಬ್ಯಾರೀಸ್ ಕಲ್ಚರಲ್ ಫೋರಮ್ ( BCF) ದುಬೈ ವತಿಯಿಂದ ನಡೆಯುವ ಬಹು ನಿರೀಕ್ಷಿತ BCF ವಾರ್ಷಿಕ ಕ್ರೀಡಾ ಕೂಟ “ಬ್ಯಾರೀಸ್ ಕಲ್ಚರಲ್ ಫೋರಮ್ ಸ್ಪೋರ್ಟ್ಸ್ ಮೀಟ್ 2017” ಇದೇ ಬರುವ ದಿನಾಂಕ 27/೦1/2017 ನೇ ಶುಕ್ರವಾರ UAE ಯ ಅಜ್ಮಾನಿನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಕ್ರೀಡಾಂಗಣದಲ್ಲಿ ನೆರವೇರಲಿರುವುದಾಗಿ BCF ಸ್ಪೋರ್ಟ್ಸ್ ಸಮಿತಿ ಪ್ರಕಟಿಸಿದೆ.

UAE ಆದ್ಯಂತ ಹಾಗೂ ಇತರ ಗಲ್ಫ್ ದೇಶಗಳಿಂದ ಸುಮಾರು 1000 ಕನ್ನಡ ಕನ್ನಡೇತರ ಭಾಂದವರು ಪಾಲ್ಗೊಳ್ಳುವ ನಿರೀಕ್ಷೆ ಇರುವ ಈ ಕ್ರೀಡಾ ಕೂಟದಲ್ಲಿ ಮಹನೀಯರು, ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ರೀತಿಯ ಹಲವು ಕ್ರೀಡೆಗಳು ಹಾಗೂ ಆಟೋಟ ಸ್ಪರ್ಧೆಗಳು ಏರ್ಪಡಿಸಲಾಗುವುದು.

ಕ್ರಿಕೆಟ್, ವಾಲಿ ಬಾಲ್, ಫುಟ್ಬಾಲ್, ಕಬಡ್ಡಿ, ಥ್ರೋ ಬಾಲ್, ಹಗ್ಗ ಜಗ್ಗಾಟ , badminton, Foosball, Billiards, ರೇಸ್, ರಿಲೇ, ಮಹಿಳೆಯರಿಗಾಗಿ, ಪಾಕ ಸ್ಪರ್ಧೆ, ಮೆಹಂದಿ, ಮೊದಲಾದ ಹಲವಾರು ಸ್ಪೆರ್ಧೆಗಳಲ್ಲದೆ ಮಕ್ಕಳಿಗಾಗಿ ವಿಶೇಷವಾದ ಕ್ರೀಡೆಗಳನ್ನು ಆಯೋಜಿಸಲಾಡಿದೆ.

ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು BCF ಅಧ್ಯಕ್ಷರಾದ ಡಾ B K Yusuf ರವರು ವಹಿಸಲಿದ್ದು ಅಂದಿನ ವಿಶೇಷ ಅತಿಥಿಯಾಗಿ BCF ಫೌಂಡರ್ ಪೇಟ್ರನ್ ಡಾ.ತುಂಬೆ ಮೊಇದೀನ್, ಚಯರ್ಮನ್, ತುಂಬೆ ಗ್ರೂಪ್, ಭಾಗವಹಿಸಲಿದ್ದಾರೆ.

BCF ಪ್ರಧಾನ ಸಲಹೆಗಾರ ಜ: ಝಫ್ರುಲ್ಲಾ ಖಾನ್, ಚಯರ್ಮನ್ Zain International Group ಹಾಗೂ ಇನ್ನೋರ್ವ BCF ಗೌ. ಸಲಹೆಗಾರ ಜ: ಫತಾವುಲ್ಲಾ ಸಾಹೇಬ್ ತೋನ್ಸೆ, ಮ್ಯಾನೇಜಿಂಗ್ ಡೈರೆಕ್ಟರ್ Barsha Group of Companies ಅಂದಿನ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ವಿಶೇಷ ಆಕರ್ಷಣೆಯಾಗಿ ಹಲವಾರು ಆಕರ್ಷಕ ರಾಫೆಲ್ ಡ್ರಾ ಬಹುಮಾನ ಗಳನ್ನೂ ಗೆಲ್ಲುವ ಅವಕಾಸಹವಿದೆ. ಮಧ್ಯಾಹ್ನದ ಭೋಜನದ ವ್ಯವಸ್ಥೆ ಯನ್ನು ಮಾಡಲಾಗಿದೆ ಹಾಗೂ ಚಾ ಕಾಫಿ ಮತ್ತು ಜ್ಯೂಸ್ ಮತ್ತು ತಿಂಡಿ ತಿನಸಿನ ವ್ಯವಸ್ಥೆಯನ್ನೂ ಮಾಡಲಾಗುವುದು.

ಸ್ಪರ್ಧೆಯ ವಿವರಗಳು ಮತ್ತು ಸಂಪರ್ಕಿಸ ಬೇಕಾದ ಮೊಬೈಲ್ ನಂಬರ್ ಗಳು

Rafeeq Mulky 050-5156284
Afeeq Hussain 050-5883943
Nawaz Kotakar 050-8417475
Abdul Gafoor 056-7556166

BEARYS SPORTS FESTIVAL 2017
SCHEDULE OF EVENTS

GAMES FOR CHILDREN & LADIES:

Under 5 years (Boys & Girls)
Under 10 Years (Girls)
Under 10 years (Boys)
Under 14 years (Girls)
For Ladies

Running Race
50 mts Race
50 mts Race
100 mts Race
100 mts Race

Lemon & Spoon
Hit the Can
Tonka Race
Tonka Race
Lemon & Spoon

Hit the Can
Three Legged Race
Three Legged Race
Lemon & Spoon
Three Legged Race

Balloon Race
Sack Race
Sack Race
Sack Race
Shot Put

Frog Race
Lemon & Spoon
Lemon & Spoon
Balloon Race
Eating Competition

For Registration, please contact:
Mrs. Mumtaz Hussain : 050-7649016 / Mrs. Shehnaz Muloor : 050-2552734

Special Competitions for Ladies:
1. Cookery (Category 1) – Any Starters. (More weightage will be given for presentation and taste)
2. Cookery (Category 2) – Any Dessert (More weightage will be given for presentation and taste) FOOD SHOULD BE DISPLAYED BY 11.30am
3. Mehendi Design
GAMES FOR MEN:
Games: Reg.Fees Contact Name Contact No. Contact Name Contact No.
Cricket AED 400/- Rafeeq Mulki 050-5156284 Nawaz Kotekar 050-8417475
Football AED 300/- Abdul Sathar 056-7254999 Abdul Gafoor 056-7556166
Volley Ball AED 300/- Iqbal MEPHA 055-2218351 Hayaz Kannangar 050-4575974
Kabaddi AED 250/- Samad Birali 055-3540287 A. Rahman Sajipa 055-7606600
Badminton
(Doubles) AED 50/- Athaullah G.K. 052-9868826 Abdul Lathif 056-3053453
Billiards AED 25/- Yakoob Dewa 050-3584256 Ashraf Jokatte 050-5855166
Pot Breaking AED 10/- Rafeeq Sathikal 055-7393623 Ashraf Sathikal 050-8407831
Tug of War Afeeq Hussain
050-5883943 Rafeeq Mulki 050-5156284

Running Race , Relay&3 Legged Race Abdul Gafoor 056-7556166 Rouf Kotekar 050-2555645
Table Tennis Race Ashraf Sathikal 056-1183302 Rehman
Sathikal 050-9563780

UAE ಯಲ್ಲಿರುವ ಸರ್ವ ಅನಿವಾಸಿ ಬ್ಯಾರಿ ಭಾಂದವರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಈ ಬ್ರಹತ್
ಹಾಗೂ ಆದ್ದೂರಿಯ ಕ್ರೀಡಾ ಸಮಾವೇಶದಲ್ಲಿ ಭಾಗವಹಿಸ ಬೇಕೆಂದು BCF ಸ್ಪೋರ್ಟ್ಸ್ ಸಮಿತಿ ಚಯರ್ಮನ್ ಜ. ಅಬ್ದುಲ್ ರಹಿಮಾನ್ ಸಜಿಪ ಹಾಗೂ ತಂಡದ ಸದಸ್ಯರು BCF ಪರವಾಗಿ ವಿನಂತಿಸಿದ್ದಾರೆ.

Comments are closed.