ಗಲ್ಫ್

ಕೆ ಐ ಸಿ ನೈಫ್ ಘಟಕ ನವೀಕರಣ ಹಾಗೂ ಮೌಲೂದ್ ಮಜ್ಲಿಸ್

Pinterest LinkedIn Tumblr

dsc_0045

ಕೆ ಐ ಸಿ ನೈಫ್ ಘಟಕ ವತಿಯಿಂದ ಮೌಲೂದ್ ಮಜ್ಲಿಸ್, ಹಾಗೂ ಕೆ ಐ ಸಿ ನೈಫ್ ಘಟಕ ನವೀಕರಣ ಕಾರ್ಯಕ್ರಮವು ಸಮಿತಿಯ ಅಧ್ಯಕ್ಷರಾದ ಜ ! ಅಶ್ರಫ್ ಪರ್ಲಡ್ಕ ರವರ ಅದ್ಯಕ್ಷತೆಯಲ್ಲಿ ನಡೆಯಿತು. ಬಹು! ಸುಲೈಮಾನ್ ಮೌಲವಿ ಕಲ್ಲೆಗ ರವರ ದುಆ ದೊಂದಿಗೆ ಆರಂಭವಾದ ಸಭೆಯಲ್ಲಿ ಜ! ಅಬ್ದುಲ್ ಅಝೀಜ್ ಸೊಂಪಾಡಿಯವರು ಸ್ವಾಗತಿಸಿದರು .

ಬಹು! ಸುಲೈಮಾನ್ ಮೌಲವಿ ಯವರು ಮಾತನಾಡಿ , ದಾನ ಧರ್ಮದ ಬಗ್ಗೆ ಮಾತನಾಡಿ ಇಖ್ಲಾಸ್ ನೊಂದಿಗೆ ಕಾರ್ಯ ಪ್ರವರ್ತರಾದರೆ ಪ್ರತಿಯೊಂದಕ್ಕೂ ವಿಜಯವಿದೆ . ಆ ನಿಟ್ಟಿನಲ್ಲಿ ಕೆ ಐ ಸಿ ನೈಫ್ ಘಟಕ ಇಖ್ಲಾಸ್ ನೊಂದಿಗೆ ಕಾರ್ಯ ಪ್ರವೃತ್ತರಾಗುವಂತೆ ಕೇಳಿಕೊಂಡು, ವಿದ್ಯೆಗೆ ನೀಡುವ ದಾನವು ಶ್ರೇಷ್ಠ ದಾನವಾಗಿದೆ . ಆದುದರಿಂದ ಎಲ್ಲರೂ ಹೆಚ್ಚಿನ ಉತ್ಸುಕತೆಯಿಂದ ನೈಫ್ ಘಟಕದೊಂದಿಗೆ ಸಹಕರಿಸುವಂತೆ ಕರೆಯಿತ್ತು , ಪವಿತ್ರ ಕುರಾನ್ ಸೂಕ್ತದೊಂದಿಗೆ ಸಭೆಯನ್ನು ಉದ್ಘಾಟಿಸಿದರು . ಜ! ಅಬ್ದುಲ್ ಅಝೀಜ್ ಸೊಂಪಾಡಿ ಯವರು ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿದರು .

ಸಭಾಧ್ಯಕ್ಷರಾದ ಜ! ಅಶ್ರಫ್ ಪರ್ಲಡ್ಕ ರವರು ಮಾತನಾಡಿ ಕೆ
ಐ ಸಿ ನೈಫ್ ಘಟಕದ ಕಳೆದ ಒಂದು ವರ್ಷದ ಸಾಧನೆಯನ್ನು ವಿವರಿಸಿ , ದುಬೈ ಸಮಿತಿಯು ಹಮ್ಮಿಕೊಂಡಂತಹ ಎಲ್ಲಾ ಕಾರ್ಯ ಚಟುವಟಿಕೆಳಲ್ಲಿ ನೈಫ್ ಘಟಕ ಸದಸ್ಯರು ಸಕ್ರಿಯ ವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ರೀತಿಯಲ್ಲಿ ಸಹಕರಿಸಿದ ಸರ್ವ ಸದಸ್ಯರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಕಮಿಟಿಯನ್ನು ಬರ್ಕಾಸ್ತು ಗೊಳಿಸಿದರು .

ಕೆ ಐ ಸಿ ದುಬೈ ಸಮಿತಿಯ ಪ್ರದಾನ ಕಾರ್ಯದರ್ಶಿ ಜ! ಮುಸ್ತಫಾ ಗೂನಡ್ಕ ರವರು ಮಾತನಾಡಿ, ನೈಫ್ ಘಟಕ ನೀಡಿದ ಸಂಪೂರ್ಣ ಸಹಕಾರವನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಸಹಕರಿಸಿದ ಸರ್ವ ಸದಸ್ಯರಿಗೂ ಅಭಿನಂದನೆಯನ್ನು ಸಲ್ಲಿಸಿ 2016 -2017 ನೇ ಸಾಲಿಗೆ ನೂತನ ಸಮಿತಿ ರಚನೆಗೆ ಚಾಲನೆ ನೀಡಿದರು .

ಗೌರವಾಧ್ಯಕ್ಷರು : ಬಹು! ಸುಲೈಮಾನ್ ಮೌಲವಿ ಕಲ್ಲೇಗ

ಅಧ್ಯಕ್ಷರು : ಜ ! ಅಶ್ರಫ್ ಪರ್ಲಡ್ಕ

ಉಪಾಧ್ಯಕ್ಷರು : ಜ ! ಇಲ್ಯಾಸ್ ಕಡಬ
ಜ! ಉಸ್ಮಾನ್ ಮರೀಲ್

ಪ್ರ. ಕಾರ್ಯದರ್ಶಿ : ಅಬ್ದುಲ್ ಅಝೀಜ್ ಸೊಂಪಾಡಿ
ಕಾರ್ಯದರ್ಶಿ. : ಜ! ಸಾಬಿತ್ ಪರ್ಲಡ್ಕ
ಜ! ಮುಸ್ತಫಾ ಗೂನಡ್ಕ

ಕೋಶಾಧಿಕಾರಿ : ಜ! ರಹಿಮಾನ್ ಪೆರಾಜೆ

ಸಂಘಟನಾ ಕಾರ್ಯದರ್ಶಿ: ಜ ! ಅಬ್ಬಾಸ್ ಕೇಕುಡೆ

ಸಂಚಾಲಕರು ; ಜ! ಅಬ್ದುಲ್ ಸಲಾಂ ಬಪ್ಪಳಿಗೆ
ಬಹು! ಅಬ್ದುಲ್ ರಝಕ್ ಮುಸ್ಲಿಯಾರ್
ಬಹು! ಅಬ್ದುಲ್ಲಾ ನಹೀಮಿ
ಜ! ಅನ್ಸಾಫ್ ಪಾತೂರು

ಸದಸ್ಯರುಗಳು : ಜ! ನಾಸಿರ್ ಬಪ್ಪಳಿಗೆ
ಜ! ಉಮ್ಮರ್ ಮಾಣಿ
ಜ!ಇಕ್ಬಾಲ್ ಸವಣೂರು
ಜ!ಬಶೀರ್ ಓಲೆ ಮುಂಡೋವು
ಜ!ಆಸಿಫ್ ಮರೀಲ್
ಜ!ರಶೀದ್ ಬುಡೋಳಿ
ಜ! ಫಾರೂಕ್ ಕುಕ್ಕಾಜೆ
ಜ! ಜಲೀಲ್ ಉಕ್ಕುಡ
ಜ!ರಶೀದ್ ಮರೀಲ್
ಜ! ನೂರು ಭಾಯ್ ಮಂಗಳೂರು
ಜ!ಜಮೀರ್ ಸವಣೂರು
ಜ! ಯಾಹ್ಯಾ ಸವಣೂರು
ಜ! ಹಕೀಮ್ ಪಾತೂರು
ಜ! ಬಾತಿಷಾ ಪರ್ಲಡ್ಕ
ಜ! ಜಾಬಿರ್ ಬಪ್ಪಳಿಗೆ
ಜ! ಮುಂಜಿರ್ ಮರೀಲ್
ಜ! ಸಮದ್ ಪಯ್ಯತ್ ಬೈಲ್
ಇವರುಗಳನ್ನು ಆರಿಸಲಾಯಿತು .
ನಂತರ ಮಾತನಾಡಿದ ದುಬೈ ಸಮಿತಿಯ ಅಧ್ಯಕ್ಷರಾದ ಜ! ಅಶ್ರಫ್ ಖಾನ್ ಮಾತನಾಡಿ , ಕೆ ಐ ಸಿ ನೈಫ್ ಘಟಕ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ನೈಫ್ ಘಟಕ ಬಲಿಷ್ಠವಾಗಿದ್ದು ಮುಂದಿನ ಅವಧಿಗೆ ಇನ್ನೂ ಹೆಚ್ಚಿನ ಸಹಕಾರವನ್ನು ಕೋರಿ ನೂತನ ಸಮಿತಿಗೆ ಶುಭ ಹಾರೈಸಿದರು .

ಈ ಸಂದರ್ಭದಲ್ಲಿ , ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷರಾದ ಜ! ಷರೀಫ್ ಕಾವು , ದುಬೈ ಸಮಿತಿಯ ಕೋಶಾಧಿಕಾರಿ ಜ! ಅಶ್ರಫ್ ಅರ್ತಿಕೆರೆ , ಯೂತ್ ವಿಂಗ್ ಅಧ್ಯಕ್ಷರಾದ ಜ! ನವಾಸ್ ಬಿ.ಸಿ. ರೋಡ್ , ಅಶ್ರಫ್ ಅಮ್ಜದಿ . ಅಬ್ದುಲ್ಲಾ ನಹೀಮಿ, ಉಸ್ಮಾನ್ ಕೆಮ್ಮಿಂಜೆ , ಅನ್ವರ್ ಮಾಣಿಲ , ಜಾಬಿರ್ ಬೆಟ್ಟಂಪಾಡಿ , ನಾಸಿರ್ ಬಪ್ಪಳಿಗೆ, ಮೊದಲಾದವರು ಸಂದರ್ಭಯೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು.

ಬಹು! ಅಬ್ದುಲ್ ರಝಕ್ ಮುಸ್ಲಿಯಾರ್ ವಂದನಾರ್ಪಣೆ ಗೈದು ಅಝೀಝ್ ಸೋಂಪಾಡಿ ಕಾರ್ಯಕ್ರಮ ನಿರೂಪಿಸಿದರು.

Comments are closed.