ಗಲ್ಫ್

ಅಲ್ ಕೌಸರ್ ಸ್ಪೋರ್ಟ್ಸ್ ಮೀಟ್-2016 ವತಿಯಿಂದ ಯಶಸ್ವಿಯಾಗಿ ನಡೆದ ವಾಲಿಬಾಲ್ ಮತ್ತು ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

Pinterest LinkedIn Tumblr

dubai-kic-img-20161118-wa0100-001

ದುಬೈ : ಕೆಐಸಿ ಕೇಂದ್ರ ಸಮಿತಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಕೌಸರ್ ಯೂತ್ ವಿಂಗ್ ವತಿಯಿಂದ ಸ್ಪೋರ್ಟ್ಸ್ ಮೀಟ್ ಕಾರ್ಯಕ್ರಮವು ಇತ್ತೀಚೆಗೆ ದುಬೈಯಲ್ಲಿ ನಡೆಯಿತು.

ದಿನಾಂಕ 18.11.2016 ರಂದು ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿ ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಲಿಗೆಯವರು ರಿಬ್ಬನ್ ಕತ್ತರಿಸುವ ಮೂಲಕ ವಾಲಿಬಾಲ್ ಪಂದ್ಯಾಟ ಮತ್ತು ಸ್ಪೋರ್ಟ್ಸ್ ಮೀಟ್ ಕಾರ್ಯಕ್ರಮವನ್ನು ಅಬು ಹೈಲ್ ಪಾರ್ಕ್ ಕ್ರೀಡಾಂಗಣದಲ್ಲಿ ವಿದ್ಯುಕ್ತವಾಗಿ ಉದ್ಘಾಟಿಸಿ ಚಾಲನೆ ನೀಡಿದರು .

dubai-kic-20161118_162501-028

dubai-kic-20161118_170500-029

dubai-kic-20161118_214401-030

dubai-kic-20161118_214706-031

dubai-kic-20161118_214717-032

dubai-kic-20161125_1745080-033

dubai-kic-img-20161118-wa0101-002

dubai-kic-img-20161118-wa0102-003

dubai-kic-img-20161118-wa0103-004

dubai-kic-img-20161118-wa0105-005

dubai-kic-img-20161118-wa0109-006

ಅಸರ್ ನಮಾಜಿನ ಬಳಿಕ ಆರಂಭವಾದ ವಾಲಿಬಾಲ್ ಪಂದ್ಯಾಟದಲ್ಲಿ ಬಹುತೇಕ ಯುನಿಟ್ ಗಳ ತಂಡಗಳು ಭಾಗವಹಿಸಿ ತಮ್ಮ ಕ್ರೀಡಾ ಸಾಮರ್ಥ್ಯ ತೋರಿಸಿದರು. ತೀವ್ರ ಪೈಪೊಟಿಯಿಂದ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮುರಕ್ಕಬಾತ್ ಎ ತಂಡವು ನೈಫ್ ಎ ತಂಡವನ್ನು ಮಣಿಸುವ ಮೂಲಕ ವಿಜಯಶಾಲಿಗಳಾದರು.  ಪಂದ್ಯಾವಳಿಯು ಹೊನಲು ಬೆಳಕಿನಲ್ಲಿ ರಾತ್ರಿ 10 ಗಂಟೆಯವರೆ ನಡೆಯಿತು ಮತ್ತು ನೊಡುಗರಿಗೆ ಮನರಂಜಿಸಿತು.

ಉತ್ತಮ ಪಾಸೆರ್ ಆಗಿ ಮುರಕಬಾದ್ ತಂಡದ ನವಾಜ್ ಉತ್ತಮ ಹೊಡೆತಗಾರನಾಗಿ ನೈಫ್ ತಂಡದ ಮೂಡಿಬಂದರು .

dubai-kic-img-20161118-wa0112-007

dubai-kic-img-20161118-wa0113-008

dubai-kic-img-20161118-wa0115-009

dubai-kic-img-20161118-wa0116-010

dubai-kic-img-20161118-wa0117-011

dubai-kic-img-20161120-wa0019-012

dubai-kic-img-20161120-wa0030-013

dubai-kic-img-20161120-wa0037-014

dubai-kic-img-20161120-wa0040-015

dubai-kic-img-20161120-wa0041-016

dubai-kic-img-20161120-wa0042-017

dubai-kic-img-20161125-wa0011-018

ಅಲ್ಲದೆ ದಿನಾಂಕ 25-11-2016 ಶುಕ್ರವಾರ ಬೆಳಿಗ್ಗೆ ಅಲ್ ಬರಹಾ ಕ್ರಿಕೆಟ್  ಕ್ರೀಡಾಂಗಣದಲ್ಲಿ ಜರುಗಿತು. ಸಂಸ್ಥೆಯ ಗೌರಾಧ್ಯಕ್ಷರಾದ ಅಸ್ಗರ್ ಅಲಿ ತಂಗಲ್ರವರು ಕ್ರೀಡಾ ಕಾರ್ಯಕ್ರಮವನ್ನು ಉದ್ಘಾಟಿಸಿದರು ಈ ಸಂಧರ್ಭದಲ್ಲಿ ಕೆ ಐ ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ ,ಕಾರ್ಯಾಧ್ಯಕ್ಷ ಷರೀಫ್ ಕಾವು ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಳಿಗೆ , ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಗೌರಾಧ್ಯಕ್ಷ ರಫೀಕ್ ಆತೂರ್ ಅಧ್ಯಕ್ಷ, ನವಾಜ್ ಬಿ ಸಿ ರೋಡ್ , ಸ್ಪೋರ್ಟ್ಸ್ ಮೀಟ್ ಚೇರ್ ಮ್ಯಾನ್ ಅಶ್ರಫ್ ಪರ್ಲಡ್ಕ ,  ದುಬೈ ಸಮಿತಿ ಕಾರ್ಯದರ್ಶಿ ಮುಸ್ತಾಫ ಗೂನಡ್ಕ ಅಲ್ಲದೆ ಎಲ್ಲಾ ಯುನಿಟ್ಗಳ ಪಧಾದಿಕಾರಿಗಳು ಉಪಸ್ಥಿತರಿದ್ದರು. ಒಟ್ಟು 10 ತಂಡಗಳು ಭಾಗವಹಿಸಿದ ಪಂದ್ಯಾವಳಿಯಲ್ಲಿ ಅನ್ಸಾಫ್ ಪಾತೂರ್ ಮುನ್ನಡೆಸಿದ  ನೈಫ್ ಬಿ ತಂಡ ಹಾಗು ಹಾರಿಸ್ ಪಾಪೆತ್ತಡ್ಕ ನಡೆಸಿದ ಹೋರ್ ಅಲ್ ಆಂಜ್ ತಂಡವು ಫೈನಲ್ ಪ್ರವೇಶಿಸಿ ಫೈನಲ್ ನಲ್ಲಿ ಹೋರ್ ಅಲ್ ಆಂಜ್ ತಂಡವು ಎದುರಾಳಿ ತಂಡವನ್ನು ಮಣಿಸಿ ಕೆ ಐ ಸಿ ಸ್ಪೋರ್ಟ್ಸ್ ಮೀಟ್ 2016 ಪ್ರಶಸ್ತಿಯನ್ನು ತನ್ನ ಬಗಲಿಗೆ ಸೇರಿಸಿಕೊಂಡಿತು. ಉತ್ತಮ ಬಾಟ್ಸ್ ಮ್ಯಾನ್ ಹಾಗೂ ಆಲ್ ರೌಂಡರ್ ಪ್ರಶಸ್ತಿಯನ್ನು ಹೋರ್ ಅಲ್ ಆಂಜ್ ತಂಡ ಪಡೆದುಕೊಂಡು ಉತ್ತಮ ಬೌಲರ್ ಆಗಿ ನೈಫ್ ತಂಡ ವು ಪಡೆದುಕೊಂಡಿತು.

dubai-kic-img-20161125-wa0019-019

dubai-kic-img-20161125-wa0021-020

dubai-kic-img-20161125-wa0028-021

dubai-kic-img-20161125-wa0030-022

dubai-kic-img-20161125-wa0031-023

dubai-kic-img-20161125-wa0032-024

dubai-kic-img-20161125-wa0034-025

dubai-kic-img-20161125-wa0038-026

dubai-kic-img-20161125-wa0040-027

Comments are closed.