ಗಲ್ಫ್

ಬಸವ ಸಮಿತಿ ದುಬೈ ಯು.ಎ.ಇ. ದುಬಾಯಿಯಲ್ಲಿ ಅಯೋಜಿಸಿರುವ ರಕ್ತದಾನ ಶಿಭಿರ ಯಶಸ್ವಿ

Pinterest LinkedIn Tumblr

Basava samithi dubai-001

ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ಒಂದಾಗಿರುವ ಬಸವ ಸಮಿತಿ ದುಬೈ, ಯು.ಎ.ಇ. ಸಂಘಟನೆ ಪವಿತ್ರ ರಂಜಾನ್ ಮಾಸಾಚರಣೆಯ ಈ ಸುಸಂದರ್ಭದಲ್ಲಿ ರಕ್ತದಾನ ಶಿಭಿರವನ್ನು ಆಯೋಜಿಸಿ ರಕ್ತದಾನಿಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ದುಬಾಯಿ ಲತಿಫಾ ಅಸ್ಪತ್ರೆಯಲ್ಲಿ ಜೂನ್ 12ನೇ ತಾರೀಕು ಭಾನುವಾರ ರಾತ್ರಿ 8.30 ರಿಂದ ರಾತ್ರಿ 10.30 ಗಂಟೆಯವರೆಗೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಆಗಮಿಸಿ ರಕ್ತದಾನ ನೀಡಿ ಶಿಭಿರವನ್ನು ಯಶಸ್ವಿಗೊಳಿಸಿದರು.

Basava samithi dubai-002

Basava samithi dubai-003

Basava samithi dubai-004

Basava samithi dubai-005

Basava samithi dubai-006

Basava samithi dubai-007

Basava samithi dubai-008

ಬಸವ ಸಮಿತಿ ದುಬಾಯಿ ಯು.ಎ.ಇ. ಯ ಅಧ್ಯಕ್ಷರಾದ ಶ್ರೀ ರುದ್ರಯ್ಯ ನವೇಲಿ ಮತ್ತು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ರಕ್ತದಾನ ಶಿಬಿರದಲ್ಲಿ ಅತ್ಯಂತ ಲವಲವಿಕೆಯಿಂದ ರಕ್ತದಾನಿಗಳನ್ನು ಬರಮಾಡಿಕೊಂಡು ತಾವು ಸಹ ರಕ್ತದಾನ ನೀಡುವುದರ ಮೂಲಕ ಯು.ಎ.ಇ. ಯಲ್ಲಿ ನಡೆಯುತಿರುವ ರಕ್ತದಾನ ಅಭಿಯಾನದಲ್ಲಿ ಪಾಲ್ಗೊಂಡರು.

Basava samithi dubai-009

Basava samithi dubai-010

Basava samithi dubai-011

Basava samithi dubai-012

Basava samithi dubai-013

Basava samithi dubai-014

Basava samithi dubai-015

Basava samithi dubai-016

Basava samithi dubai-017

Basava samithi dubai-018

ಶ್ರೀ ಬಾಲಕೃಷ್ಣ ಸಾಲಿಯಾನ್ ಮತ್ತು ಸ್ನೇಹಿತರು ರಕ್ತದಾನ ಶಿಬಿರಕ್ಕೆ ತಮ್ಮ ಪೂರ್ಣ ಬೆಂಬಲ ನೀಡಿದ್ದಾರೆ.

Comments are closed.