ಗಲ್ಫ್

12ನೆ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಚಾಲನೆ ನೀಡಿದ ಪ್ರೊ.ಎಸ್.ಜಿ.ಸಿದ್ದರಾಮಯ್ಯ

Pinterest LinkedIn Tumblr

kannada grand dubai_Nov 19-2015-037

ಫೋಟೋ: ಅಶೋಕ್ ಬೆಳ್ಮಣ್

ದುಬೈ, ನ.21: ಇಲ್ಲಿನ ದುಬೈ ಗ್ರಾಂಡ್ ಬೈ ಫೋರ್ಚುನ್ ಹೊಟೇಲ್‌ನ ಸಭಾಂಗಣದಲ್ಲಿ 12ನೆ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಹಾಗೂ 60ನೆ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.

ಶಾರ್ಜಾ ಕರ್ನಾಟಕ ಸಂಘ ಹಾಗೂ ಹೃದಯ ವಾಹಿನಿ ಕರ್ನಾಟಕ ಇವರ ಆಶ್ರಯದಲ್ಲಿ ನಡೆದ 12ನೆ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಮೊದಲ ದಿನದ ಉದ್ಘಾಟನೆಯನ್ನು ಸಮ್ಮೇಳನದ ಅಧ್ಯಕ್ಷ, ಹಿರಿಯ ಕವಿ ಪ್ರೊ.ಎಸ್.ಜಿ.ಸಿದ್ದರಾಮಯ್ಯರವರು ಉದ್ಘಾಟಿಸಿದರು.

kannada grand dubai_Nov 19-2015-013

kannada grand dubai_Nov 19-2015-001

kannada grand dubai_Nov 19-2015-003

kannada grand dubai_Nov 19-2015-004

kannada grand dubai_Nov 19-2015-005

kannada grand dubai_Nov 19-2015-006

kannada grand dubai_Nov 19-2015-007

kannada grand dubai_Nov 19-2015-008

kannada grand dubai_Nov 19-2015-009

kannada grand dubai_Nov 19-2015-010

kannada grand dubai_Nov 19-2015-011

kannada grand dubai_Nov 19-2015-014

ಈ ಸಂದರ್ಭದಲ್ಲಿ ಮಂಗಳೂರಿನ ಶಾಸಕ ಮೊಯ್ದಿನ್ ಬಾವಾ, ಆ್ಯಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್‌ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಮಲಯ ಶಾಂತಮುನಿ ಸ್ವಾಮೀಜಿ, ಕನ್ನಡ ಸಿನೆಮಾ ನಟ ಸಾಧುಕೋಕಿಲಾ, ಫೋರ್ಚುನ್ ಗ್ರೂಪ್ ಆಫ್ ಹಂಟೇಲ್ಸ್‌ನ ಮಾಲಕ ಪ್ರವೀಣ್ ಕುಮಾರ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಚಿಲಿವಿಲಿಯ ಸತೀಶ್ ವೆಂಕಟರಮಣ, ಹೃದಯ ವಾಹಿನಿಯ ಮಂಜುನಾಥ್ ಸಾಗರ್, ಮಾರ್ಕ್ ಡೆನ್ನಿಸ್  ಸುಗಂಧರಾಜ್ ಬೇಕಲ್ ಹಾಗು ಅನಂತ ರಾಮನ್ ಹಾಜರಿದ್ದರು.

kannada grand dubai_Nov 19-2015-074

kannada grand dubai_Nov 19-2015-075

kannada grand dubai_Nov 19-2015-076

kannada grand dubai_Nov 19-2015-077

kannada grand dubai_Nov 19-2015-084

kannada grand dubai_Nov 19-2015-085

kannada grand dubai_Nov 19-2015-086

kannada grand dubai_Nov 19-2015-087

kannada grand dubai_Nov 19-2015-088

kannada grand dubai_Nov 19-2015-090

kannada grand dubai_Nov 19-2015-091

ಈ ಸಂದರ್ಭದಲ್ಲಿ ನಡೆದ ಹನಿಗವನ ಗೋಷ್ಠಿಯ ಅಧ್ಯಕ್ಷತೆಯನ್ನು ಬಿ. ಆರ್.ಲಕ್ಷ್ಮಣ್ ರಾವ್ ವಹಿಸಿದ್ದರು. ಹನಿಗವನ ಗೋಷ್ಠಿಯಲ್ಲಿ ಇರ್ಷಾದ್ ಮೂಡಬಿದ್ರಿ – ದುಬೈ, ಆರತಿ ಘಟಿಕಾರ್ – ದುಬೈ, ಬಿಂಡಿಗನವಿಲೆ ಭಗವಾನ್ – ಬೆಂಗಳೂರು, ಪ್ರಿಯಾ ಹರೀಶ್ – ಮಂಗಳೂರು, ಯಾಕುಬ್ ಖಾದರ್ – ಗುಲ್ವಾಡಿ ಭಾಗವಹಿಸಿದ್ದರು.

kannada grand dubai_Nov 19-2015-015

kannada grand dubai_Nov 19-2015-016

kannada grand dubai_Nov 19-2015-017

kannada grand dubai_Nov 19-2015-018

kannada grand dubai_Nov 19-2015-019

kannada grand dubai_Nov 19-2015-020

kannada grand dubai_Nov 19-2015-022

kannada grand dubai_Nov 19-2015-023

kannada grand dubai_Nov 19-2015-025

kannada grand dubai_Nov 19-2015-028

kannada grand dubai_Nov 19-2015-029

kannada grand dubai_Nov 19-2015-038

kannada grand dubai_Nov 19-2015-039

kannada grand dubai_Nov 19-2015-040

kannada grand dubai_Nov 19-2015-041

Write A Comment