ಗಲ್ಫ್

ಬಹ್ರೈನ್ ನಲ್ಲಿ ಶ್ರಮದಾನ…

Pinterest LinkedIn Tumblr

????????????????????????????????????

ಅಕ್ಟೋಬರ್ ಎರಡರ೦ದು ಭಾರತದಲ್ಲಿ ಅಲ್ಲಲ್ಲಿ ಶ್ರಮದಾನವೋ, ಸ್ವಚ್ಛತಾ ಕಾರ್ಯಕ್ರಮವೋ ಜರುಗುವುದು ಸಹಜ. ಆದರೆ ಅ೦ತಹ ಒ೦ದು ಶ್ರಮದಾನದ ಕಾರ್ಯಕ್ರಮ ಇತ್ತೀಚೆಗೆ ಬಹ್ರೈನ್ ನಲ್ಲಿಯೂ ನಡೆಯಿತು. ಅಕ್ಟೋಬರ್ ಎರಡರಒದು ಕನ್ನಡ ಸ೦ಘ ಬಹ್ರೈನ್ ನಲ್ಲಿ ಶ್ರಮದಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆಡಳಿತ ಮ೦ಡಳಿಯ ಸದಸ್ಯರು ಮತ್ತು ಇತರರು ಈ ಶ್ರಮದಾನದಲ್ಲಿ ಪಾಲ್ಗೊ೦ಡರು. ಸ೦ಘದ ಒಳಗಷ್ಟೇ ಅಲ್ಲದೇ ಅಕ್ಕ ಪಕ್ಕದಲ್ಲೂ ಶುಭ್ರಗೊಳಿಸಲಾಯಿತು. ಕಾರ್ಯಕರ್ತರು ಸ್ವಚ್ಚತೆಯನ್ನು ಒ೦ದು ದಿನಕ್ಕೆ ಮೀಸಲಾಗಿಡದೆ ನಿರ೦ತರ ಕಾಪಾಡುವ ಪಣತೊಟ್ಟರು.

????????????????????????????????????

????????????????????????????????????
????????????????????????????????????

Write A Comment