ಗಲ್ಫ್

ದುಬೈ: ‘ಪುಷ್ಪಾಂಜಲಿ’ ಸಂಗೀತ-ನೃತ್ಯ-ಹಾಸ್ಯಮಯ ಪ್ರದರ್ಶನಕ್ಕೆ ವೇದಿಕೆ ಸಜ್ಜು

Pinterest LinkedIn Tumblr

pushpa_222

ದುಬೈ, ಅ.2: ಕಲಾವಿದ ಉಮೇಶ್ ನಂತೂರುರವರ ಸ್ಮಾರಣಾರ್ಥ ದುಬೈಯ ಸಂಗಮ ಕಲಾವಿದರು ಹಾಗೂ ಫ್ಲಾಷ್‌ಬ್ಯಾಕ್ ಈವೆಂಟ್ಸ್ ‘ಪುಷ್ಪಾಂಜಲಿ’ ಸಂಗೀತ-ನೃತ್ಯ-ಹಾಸ್ಯಮಯ ಮನೋರಂಜನಾ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದ್ದು, ಶುಕ್ರವಾರದಂದು ಸಂಜೆ 5.30ಕ್ಕೆ ದುಬೈಯ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ.

ದುಬೈಯ ಸ್ಥಳೀಯ ಹೆಸರಾಂತರ ಕಲಾವಿದರಿಂದ ಮನಮೋಹಕ ನೃತ್ಯ, ಸುಮಧುರ ಸಂಗೀತ, ಮನಸಿಗೆ ಉಲ್ಲಾಸ ನೀಡುವ ಹಾಸ್ಯಮಯ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.

nantoor_22

‘ಪುಷ್ಪಾಂಜಲಿ’ ಸಂಗೀತ-ನೃತ್ಯ-ಹಾಸ್ಯಮಯ ಮನೋರಂಜನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಿನಿಮಾ-ರಂಗಭೂಮಿ ನಿರ್ದೇಶಕ, ಕಲಾವಿದ ವಿಜಯಕುಮಾರ್ ಕೋಡಿಯಾಲ್‌ಬೈಲ್ ಹಾಗೂ ಕಾರ್ಯಕ್ರಮ ನಿರೂಪಕರಾಗಿ ನವೀನ್ ಕುಮಾರ್ ಕೊಪ್ಪ ಆಗಮಿಸಲಿದ್ದಾರೆ.

Those interested to witness the show can contact any one of the following member for the tickets to avoid last minute disappointments.

Amar Umesh 052-9697058
Daya Kirodian 050-6510480
Ganesh Rai 050-5273714
Jayant Shetty 050-6590986
Jeevan Kuckian 050-8052172
Krishna Raj Tantry 050-6599375
Noel D’Almeida 055-5878692
Shantaram Achar 050-6781972
Vittal Shetty 050-7981323

Tickets also available at
Winny’s Restaurant, Karama 04 3358060
Canara Restaurant, Karama 04 3963966
Dasaprakash Restaurant Karama 04 3965595
Prince Sweets, Karama 04 3371766
Quick Bite Restaurant , Al Qusais 04 2637888

Write A Comment