ಕನ್ನಡ ವಾರ್ತೆಗಳು

ಮ್ಯಾಕ್ಸ್‌ ಕಿಡ್ಸ್ ಫೆಸ್ಟ್ 2016 : ಮಕ್ಕಳ ಪ್ರತಿಭೆಯನ್ನು ಹೊರಹಾಕುವ ವಿನೂತನ ಕಾರ್ಯಾಕ್ರಮ – ಕಾರ್ಯಕ್ರಮ ನೋಡುವುದೇ ಒಂದು ಆನಂದ

Pinterest LinkedIn Tumblr

Max_Kids_Comp_1

—ಕಾರ್ಯಕ್ರಮದ 100ಕ್ಕೂ ಹೆಚ್ಚು ವಿಶೇಷ ಚಿತ್ರ ಇಲ್ಲಿದೆ—

ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು, ಮೇ 15 : 2016 ಅತ್ಯುತ್ತಮ ಪ್ರತಿಭೆಗಳನ್ನು ಪಡೆಯಲು ಮ್ಯಾಕ್ಸ್ ನಡೆಸುವ ಮ್ಯಾಕ್ಸ್‌ಕಿಡ್ಸ್ ಫೆಸ್ಟ್‌ನ‌ ಆರನೇ‌ಆವೃತ್ತಿ, ಮ್ಯಾಕ್ಸ್‌ಕಿಡ್ಸ್ ಫೆಸ್ಟ್ 2016  ಕಾರ್ಯಕ್ರಮಕ್ಕೆ ಮಂಗಳೂರಿನ ಫೋರಮ್ ಫಿಜ಼್ಜಾ ಮಾಲ್‌ನಲ್ಲಿ‌ ಇದೇ 2016ರ ಏಪ್ರಿಲ್ 29ರಂದು ಚಾಲನೆ ನೀಡಿತ್ತು.

ಈ ಕಾರ್ಯಕ್ರಮಕ್ಕೆ ಪೂರಕವಾಗಿ, ಮಕ್ಕಳಲ್ಲಿನ ಪ್ರತಿಭೆ ಹೊರಗೆಳೆಯಲು ‘ಮ್ಯಾಕ್ಸ್ ಲಿಟ್ಟಲ್‌ಐಕಾನ್’ ಎಂಬ ಪ್ರತಿಭಾನ್ವೇಷಣೆ ಚಟುವಟಿಕೆಯನ್ನೂ ಆರಂಭಿಸಿದೆ. ಮಕ್ಕಳು ತಮ್ಮಲ್ಲಿನ ಗಾಯನ, ನೃತ್ಯ ಮತ್ತು ಚಿತ್ರ ಕಲೆ ಪ್ರದರ್ಶಿಸಲು ಇದೊಂದು‌ ಉತ್ತಮ ವೇದಿಕೆಯಾಗಿದೆ. ಇಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಪ್ರದರ್ಶನ ನೀಡಿದರೆ, ಅವರ ಪೋಷಕರು ಕುಳಿತು, ಮಕ್ಕಳ ಪ್ರತಿಭಾ ಪ್ರದರ್ಶನ ನೋಡಿ ಆನಂದಿಸಿದರು. 2ರಿಂದ 8 ವರ್ಷದೊಳಗಿನ ಮಕ್ಕಳನ್ನು ಗುರಿಯಾಗಿಸಿಕೊಂಡು ರೂಪುಗೊಂಡ `ಮ್ಯಾಕ್ಸ್ ಲಿಟ್ಟಲ್‌ಐಕಾನ್’, ಮಕ್ಕಳ ಪ್ರತಿಭೆಗಷ್ಟೇ‌ ಅಲ್ಲದೆ, ಸ್ಟೈಲ್ ಸೆನ್ಸ್ ಪ್ರದರ್ಶನಕ್ಕೂ ವೇದಿಕೆ ಒದಗಿಸಿತು.

ಈ ವರ್ಷದ‌ ಆಡಿಷನ್ಸ್‌ನಲ್ಲಿ ಹಲವು ಗಾಯಕರು, ನೃತ್ಯಗಾರರು ಮತ್ತು ಕಲಾವಿದರು ತಮ್ಮ ಪ್ರತಿಭೆ‌ ಒರೆಗೆ ಹಚ್ಚಿದ್ದು, ಮ್ಯಾಕ್ಸ್ ಹಲವು ಪ್ರತಿಭೆಗಳನ್ನು ಗುರುತಿಸಿದೆ. `ಮ್ಯಾಕ್ಸ್ ಲಿಟ್ಟಲ್‌ಐಕಾನ್ 2016′ ಮಂಗಳೂರು ಗ್ರಾಂಡ್ ಫಿನಾಲೆಯಲ್ಲಿ ಪುಟಾಣಿಗಳಾದ; ಅನನ್ಯ ನಾರಾಯಣ್-ಹಾಡುಗಾರಿಕೆ (ವಯಸ್ಸು7  ವರ್ಷ- ಹೋಲಿ ಫ್ಯಾಮಿಲಿ ಇಂಗ್ಲಿಷ್ ಮೀಡಿಯಂ ಸ್ಕೂಲ್), ಕಪಿಶ್ ಕುಮಾರ್- ನೃತ್ಯ (ವಯಸ್ಸು 7 ವರ್ಷ- ಗುಣ ಶ್ರೀ ವಿದ್ಯಾಲಯ ಸ್ಕೂಲ್) ಮತ್ತು ಚಿತ್ರಕಲೆಯಲ್ಲಿ ಸಿಂಚನ(ವಯಸ್ಸು6  ವರ್ಷ- ಸೇಂಟ್ ಅಲೋಷಿಯಸ್‌ ಇಂಗ್ಲಿಷ್ ಮೀಡಿಯಂ, ಉರ್ವ, ಮಂಗಳೂರು) ಬಹುಮಾನಗಳನ್ನು ಗೆದ್ದರು. ಕನ್ನಡದ ಹಿನ್ನೆಲೆ ಗಾಯಕರಾದ ರಮೇಶ್‌ ಚಂದ್ರ, ಉತ್ಸಾಹಿ ಗಾಯಕ ಹಾಗೂ ಅದ್ಭುತ ಪರ್ಫಾರ್ಮರ್‌ ಪ್ರಕಾಶ್ ಮಹಾದೇವನ್, ಡ್ಯಾನ್ಸ್‌ಡ್ಯಾನ್ಸ್ (ನಮ್ಮ ಟಿವಿ) ಜ್ಯೂರಿ ಸದಸ್ಯ ಸುದೀಪ್ ಶೆಟ್ಟಿ ,ಕೋಸ್ಟಲ್‌ವುಡ್‌ ಕೋರಿಯಾಗ್ರಫರ್‌ ಅವಿನಾಶ್ ಮತ್ತು ವಿಸ್ತಾರ‌ ಆರ್ಟ್‌ ಅಕಾಡೆಮಿಯ ಶರತ್ ಹೊಳ್ಳ ಅವರು ತೀರ್ಪುಗಾರರಾಗಿದ್ದರು.

Max_Kids_Comp_2 Max_Kids_Comp_3 Max_Kids_Comp_4 Max_Kids_Comp_5 Max_Kids_Comp_6 Max_Kids_Comp_7 Max_Kids_Comp_9 Max_Kids_Comp_10 Max_Kids_Comp_11 Max_Kids_Comp_12 Max_Kids_Comp_13 Max_Kids_Comp_15 Max_Kids_Comp_16 Max_Kids_Comp_17 Max_Kids_Comp_19 Max_Kids_Comp_21 Max_Kids_Comp_23 Max_Kids_Comp_24 Max_Kids_Comp_26 Max_Kids_Comp_27 Max_Kids_Comp_28 Max_Kids_Comp_29 Max_Kids_Comp_30 Max_Kids_Comp_31 Max_Kids_Comp_32 Max_Kids_Comp_33 Max_Kids_Comp_34 Max_Kids_Comp_35 Max_Kids_Comp_37 Max_Kids_Comp_38 Max_Kids_Comp_39 Max_Kids_Comp_40 Max_Kids_Comp_41 Max_Kids_Comp_42 Max_Kids_Comp_43 Max_Kids_Comp_44 Max_Kids_Comp_45 Max_Kids_Comp_46 Max_Kids_Comp_47 Max_Kids_Comp_48 Max_Kids_Comp_49 Max_Kids_Comp_50

Max_Kids_Comp_3 Max_Kids_Comp_8 Max_Kids_Comp_14 Max_Kids_Comp_15 Max_Kids_Comp_17 Max_Kids_Comp_18 Max_Kids_Comp_20 Max_Kids_Comp_22 Max_Kids_Comp_24 Max_Kids_Comp_25 Max_Kids_Comp_36Max_Kids_Comp_89 Max_Kids_Comp_90 Max_Kids_Comp_91 Max_Kids_Comp_92 Max_Kids_Comp_93 Max_Kids_Comp_94 Max_Kids_Comp_95 Max_Kids_Comp_96 Max_Kids_Comp_97 Max_Kids_Comp_98 Max_Kids_Comp_99 Max_Kids_Comp_100 Max_Kids_Comp_101 Max_Kids_Comp_102 Max_Kids_Comp_103 Max_Kids_Comp_104

ಈ ವೇಳೆ ಮಾತನಾಡಿದ ವಸಂತ್‌ ಅವರು, ಅತ್ಯುತ್ತಮ ಸ್ಪಂದನೆ ಪಡೆಯುತ್ತಿರುವ ಚಟುವಟಿಕೆಗಳಲ್ಲಿ ಮ್ಯಾಕ್ಸ್‌ಕಿಡ್ಸ್ ಫೆಸ್ಟ್‌ ಕೂಡ‌ ಒಂದಾಗಿದೆ. ಮ್ಯಾಕ್ಸ್ ಲಿಟ್ಟಲ್‌ ಐಕಾನ್ ಸ್ಪರ್ಧೆಯು ಮಕ್ಕಳಲ್ಲಿನ ಪ್ರತಿಭೆಯನ್ನು ಹೊರಗೆಳೆಯಲು ನೆರವಾಗಿದೆ. ಈ ಬಾರಿ ನಮ್ಮ ಸ್ಟೋರ್‌ನಲ್ಲಿ ಮಕ್ಕಳಿಗಾಗಿ ಆಕರ್ಷಕ ಸಂಗ್ರಹಗಳಿವೆ. ಅದರಲ್ಲೂ ನಾವು `ದಿ ಜಂಗಲ್ ಬುಕ್’ ಸಿನಿಮಾದೊಂದಿಗೆ ಸಹಭಾಗಿತ್ವ ಸಾಧಿಸಿದ್ದು, ಮಕ್ಕಳು ಖಂಡಿತವಾಗ್ಯೂ‌ ಇದನ್ನು ಮೆಚ್ಚಿಕೊಳ್ಳಲಿದ್ದಾರೆ‌ ಎಂದರು.

Max_Kids_Comp_51 Max_Kids_Comp_52 Max_Kids_Comp_53 Max_Kids_Comp_54 Max_Kids_Comp_55 Max_Kids_Comp_56 Max_Kids_Comp_57 Max_Kids_Comp_58 Max_Kids_Comp_59 Max_Kids_Comp_60 Max_Kids_Comp_61 Max_Kids_Comp_62 Max_Kids_Comp_63 Max_Kids_Comp_64 Max_Kids_Comp_65 Max_Kids_Comp_66 Max_Kids_Comp_67 Max_Kids_Comp_68 Max_Kids_Comp_69 Max_Kids_Comp_70 Max_Kids_Comp_71 Max_Kids_Comp_72 Max_Kids_Comp_73 Max_Kids_Comp_74 Max_Kids_Comp_75 Max_Kids_Comp_76 Max_Kids_Comp_77 Max_Kids_Comp_78 Max_Kids_Comp_79 Max_Kids_Comp_80 Max_Kids_Comp_81 Max_Kids_Comp_82 Max_Kids_Comp_83 Max_Kids_Comp_84 Max_Kids_Comp_85 Max_Kids_Comp_87 Max_Kids_Comp_88 Max_Kids_Comp_86

ಬೇಸಿಗೆ ರಜೆ‌ ಅವಧಿಯಲ್ಲಿ ಮ್ಯಾಕ್ಸ್ ಮಕ್ಕಳ ಮೋಜಿಗೆ ಮತ್ತಷ್ಟು ಸಂಭ್ರಮವನ್ನು ಸೇರ್ಪಡೆಗೊಳಿಸಲು ದೇಶದಾದ್ಯಂತ‌ ಇರುವ ಸ್ಟೋರ್‌ಗಳಲ್ಲಿ ಹಲವು ಚಟುವಟಿಕೆಗಳನ್ನು ಆಯೋಜಿಸಿದೆ. ಇಲ್ಲಿ ಮಕ್ಕಳು ಮತ್ತು‌ ಅವರ ತಾಯಂದಿರು, `ಜಂಗಲ್ ಬುಕ್ ಪಜ಼ಲ್’, ‘ಮಾಮ್ಸ್‌ಕ್ಯಾಂಪ್’ ಮತ್ತು `ಸೆಲ್ಫಿ ವಿತ್ ಮೌಗ್ಲಿ’ ರೀತಿಯ ಆಟಗಳನ್ನು ಆಡಬಹುದು,

ಅಂದ ಹಾಗೆ ಸ್ಪರ್ಧೆಯ ಎಲ್ಲ ವಿಜೇತರು ಮುಂಬೈನಲ್ಲಿ ನಡೆಯುವ, ಮ್ಯಾಕ್ಸ್ ಸಹಪ್ರಾಯೋಜಕತ್ವದ `ಇಂಡಿಯಾ ಕಿಡ್ಸ್ ಫ್ಯಾಷನ್ ವೀಕ್’ನಲ್ಲಿ ರ್‍ಯಾಂಪ್ ವಾಕ್ ಮಾಡಲಿದ್ದಾರೆ.

Photo : Sathish Kapikad -Mob : 9845896141

Write A Comment