ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ ನಡೆದ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಕಲ್ಕಿ ಕೊಚಿಲಿನ್ ಜಳಕ್…

Pinterest LinkedIn Tumblr

Blendars_Pride_Fashion_1

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು,ಮೇ.07: ಬ್ಲೆಂಡರ್‍ಸ್ ಪ್ರೈಡ್ ವತಿಯಿಂದ ನಗರದ ಪ್ರಸಿದ್ಧ ಹೋಟೆಲೊಂದರಲ್ಲಿ ಶುಕ್ರವಾರ ಅಯೋಜಿಸಲಾದ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಕಲ್ಕಿ ಕೊಚಿಲಿನ್ ಭಾಗವಹಿಸುವ ಮೂಲಕ ಫ್ಯಾಷನ್ ಪ್ರಿಯರನ್ನು ರೋಮಾಂಚನಗೊಳಿಸಿದರು.

ಬ್ಲೆಂಡರ್‍ಸ್ ಪ್ರೈಡ್ ದೇಶದ ಎಂಟು ಮಹಾನಗರಗಳಲ್ಲಿ ವಿಶೇಷ ಸಂಗೀತಾ ಹಾಗೂ ಫ್ಯಾಷನ್ ಶೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಫೆಬ್ರವರಿಯಲ್ಲಿ ಜೈಪುರದಲ್ಲಿ ಇದು ಆರಂಭಗೊಂಡಿದೆ. ಇದೀಗ ಗುವಾಹಟಿ, ಭುವನೇಶ್ವರ, ನಾಗ್ಪುರ, ಇಂದೋರ್ ಪ್ರವಾಸ ಮುಗಿಸಿ ಮಂಗಳೂರಿಗೆ ಆಗಮಿಸಿರುವ ತಂಡ ಮಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಮುಗಿಸಿ, ಇದೀಗ ಚಂಡೀಘಢ ಮತ್ತು ಲುಧಿಯಾನದತ್ತ ತನ್ನ ಪ್ರವಾಸವನ್ನು ಮುಂದುವರಿಸಿದೆ.

Blendars_Pride_Fashion_2 Blendars_Pride_Fashion_3 Blendars_Pride_Fashion_4 Blendars_Pride_Fashion_5 Blendars_Pride_Fashion_6 Blendars_Pride_Fashion_7 Blendars_Pride_Fashion_8 Blendars_Pride_Fashion_9 Blendars_Pride_Fashion_10 Blendars_Pride_Fashion_11 Blendars_Pride_Fashion_12 Blendars_Pride_Fashion_13 Blendars_Pride_Fashion_14 Blendars_Pride_Fashion_15 Blendars_Pride_Fashion_16 Blendars_Pride_Fashion_18 Blendars_Pride_Fashion_19 Blendars_Pride_Fashion_20 Blendars_Pride_Fashion_21 Blendars_Pride_Fashion_22 Blendars_Pride_Fashion_23 Blendars_Pride_Fashion_24 Blendars_Pride_Fashion_25 Blendars_Pride_Fashion_69 Blendars_Pride_Fashion_70 Blendars_Pride_Fashion_71 Blendars_Pride_Fashion_72 Blendars_Pride_Fashion_73 Blendars_Pride_Fashion_74 Blendars_Pride_Fashion_75 Blendars_Pride_Fashion_76 Blendars_Pride_Fashion_77 Blendars_Pride_Fashion_78 Blendars_Pride_Fashion_79

Blendars_Pride_Fashion_26 Blendars_Pride_Fashion_27 Blendars_Pride_Fashion_28 Blendars_Pride_Fashion_29 Blendars_Pride_Fashion_30 Blendars_Pride_Fashion_31 Blendars_Pride_Fashion_32 Blendars_Pride_Fashion_33 Blendars_Pride_Fashion_34 Blendars_Pride_Fashion_35 Blendars_Pride_Fashion_36 Blendars_Pride_Fashion_37 Blendars_Pride_Fashion_38 Blendars_Pride_Fashion_39 Blendars_Pride_Fashion_40 Blendars_Pride_Fashion_41 Blendars_Pride_Fashion_42 Blendars_Pride_Fashion_43 Blendars_Pride_Fashion_44 Blendars_Pride_Fashion_45 Blendars_Pride_Fashion_46 Blendars_Pride_Fashion_47 Blendars_Pride_Fashion_48 Blendars_Pride_Fashion_49 Blendars_Pride_Fashion_50 Blendars_Pride_Fashion_51 Blendars_Pride_Fashion_52 Blendars_Pride_Fashion_53 Blendars_Pride_Fashion_54 Blendars_Pride_Fashion_55 Blendars_Pride_Fashion_56 Blendars_Pride_Fashion_57 Blendars_Pride_Fashion_58 Blendars_Pride_Fashion_59 Blendars_Pride_Fashion_60 Blendars_Pride_Fashion_61 Blendars_Pride_Fashion_62 Blendars_Pride_Fashion_63 Blendars_Pride_Fashion_64 Blendars_Pride_Fashion_65 Blendars_Pride_Fashion_66 Blendars_Pride_Fashion_67 Blendars_Pride_Fashion_68

Mob Pics..

Blendars_Pride_Fashion_80 Blendars_Pride_Fashion_81 Blendars_Pride_Fashion_82 Blendars_Pride_Fashion_83 Blendars_Pride_Fashion_84 Blendars_Pride_Fashion_85 Blendars_Pride_Fashion_86 Blendars_Pride_Fashion_87 Blendars_Pride_Fashion_88 Blendars_Pride_Fashion_89 Blendars_Pride_Fashion_90

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಪಾಲ್ಗೊಂಡಿದ್ದ ಬಾಲಿವುಡ್ ನಟಿ ಕಲ್ಕಿ ಕೊಚಿಲಿನ್ ತಮ್ಮ ಕಾರ್ಯಕ್ರಮದ ಬಳಿಕ ಮಾದ್ಯಮದೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಈ ವರ್ಷ ಎರಡು ಚಿತ್ರಗಳಲ್ಲಿ ತಾನು ನಟಿಸಿದ್ದಾಗಿ ತಿಳಿಸಿದ ಅವರು, , ‘ವೈಟಿಂಗ್’ ಈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಕೊಂಕಣ್ ಸೇನ್ ಅವರ ನಿರ್ದೇಶನದ ‘ಡೆತ್ ಇನ್ ಗಂಜ್’ ಚಿತ್ರದಲ್ಲೂ ತಾನು ನಟಿಸಿದ್ದು, ಈ ಚಿತ್ರದಲ್ಲಿ ತಾನು ಉತ್ತಮ ಪಾತ್ರವನ್ನು ನಿರ್ವಾಹಿಸಿರುವುದಾಗಿ ತಿಳಿಸಿದರು.

ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ತಾನು ತುಂಬಾ ಚ್ಯೂಸಿ, ಚಿತ್ರ ಕಥೆ ಹಾಗೂ ಪಾತ್ರ ನೋಡಿಯೇ ತಾನು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ.ಗಾಸಿಪ್‌ಗಳಿಗೆ ತಲೆಕೊಡುವುದಿಲ್ಲ ಎಂದು ಹೇಳಿದರು.

ಬಾಲಿವುಡ್‌ನಲ್ಲಿ ಮಹಿಳೆಯರಿಗೆ ಒಳ್ಳೆಯ ವಾತಾವರಣವಿದೆ. ಜೊತೆಗೆ ಹೊಸಬರಿಗೂ ಉತ್ತಮ ಅವಕಾಶ ನೀಡಲಾಗುತ್ತಿದೆ ಎಂದ ಅವರು, ಮಹಿಳೆಯರು ಸಮಸ್ಯೆಗಳನ್ನು ಎದುರಿಸಿ ಹೋರಾಡುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ತಾನು ಹುಟ್ಟಿಬೆಳೆದದ್ದು ತಮಿಳುನಾಡಿನಲ್ಲಾಗಿದ್ದರಿಂದ ತಮಿಳು ಚೆನ್ನಾಗಿ ಬರುತ್ತದೆ. ತನ್ನ ಫೋಷಕರು ಬೆಂಗಳೂರಿನಲ್ಲಿ ನೆಲೆಸಿದ್ದರಿಂದ ಕನ್ನಡ ಅರ್ಥವಾಗುತ್ತದೆ ಆದರೆ ಮಾತನಾಡಲು ಮಾತ್ರ ಕಷ್ಟವಾಗುತ್ತದೆ ಎಂದು ನಗುನಗುತ ಹೇಳಿದ ಅವರು,ಮಂಗಳೂರಿನ ಬೀಚ್ ಇಷ್ಟವಾಯಿತು. ಜೊತೆಗೆ ಇಲ್ಲಿಯ ಫಿಶ್ ಕರಿ ತುಂಬಾ ಇಷ್ಟವಾಯಿತು ಎಂದು ಹೇಳಿದರು.

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್

Write A Comment