ಕನ್ನಡ ವಾರ್ತೆಗಳು

ದಬಕ್ ದಬಾ ಐಸಾ’ ಆಡಿಯೋ ರೀಲೀಸ್

Pinterest LinkedIn Tumblr

Dabak_CD_release_1

ಮಂಗಳೂರು : ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ನಿರ್ದೇಶನದ ‘ದಬಕ್‌ದಬಾ ಐಸಾ’ ಚಿತ್ರದ ಧ್ವನಿ ಸುರಳಿ ಬಿಡುಗಡೆ ಸಮಾರಂಭ ಮಂಗಳವಾರ ಸಂಜೆ ನಗರದ ಪುರಭವನದಲ್ಲಿ ನಡೆಯಿತು.

ಸಮಾರಂಭದಲ್ಲಿ ವಿನಯ ನರ್ಸಿಂಗ್ ಹೊಂನ ಎಂ.ಡಿ.ಹನ್ಸರಾಜ್ ಆಳ್ವ, ಉದ್ಯಮಿಗಳಾದ ಪುಷ್ಪರಾಜ್ ಜೈನ್, ಸಿರಾಜ್ ಆಹ್ಮದ್, ನಿರ್ಮಾಪಕರಾದ ಡಾ.ಸಂಜೀವ ದಂಡೆಕೇರಿ, ನಿರ್ದೇಶಕ ಡಾ.ರಿಚರ್ಡ್ ಕ್ಯಾಸ್ಟಲಿನೋ, ನಿರ್ಮಾಪಕ ಕಿಶೋರ್ ಡಿ.ಶೆಟ್ಟಿ, ಎಮ್.ಎಮ್.ಎನ್.ಎಲ್‌ನ ಸಹ ಉಪಾಧ್ಯಕ್ಷ ಆನಂದ ಕೆ, ಮುಂತಾದವರು ಪಾಲ್ಗೊಂಡಿದ್ದರು.

Dabak_CD_release_2

Dabak_CD_release_3 Dabak_CD_release_4 Dabak_CD_release_5 Dabak_CD_release_6 Dabak_CD_release_7 Dabak_CD_release_8

ಸಮಾರಂಭದಲ್ಲಿ ಚಿತ್ರದ ಎಲ್ಲಾ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

Write A Comment